ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದಲ್ಲಿ ಖಾಲಿ ಇರುವ ಒಟ್ಟು 43 ನಡುತೋಪು ವೀಕ್ಷಕರ ಹುದ್ದೆಗಳ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಅಹ್ವಾನ
|
Job Overview
- No. of posts
- 43
- Start Date
- 4 ಫೆಬ್ರುವರಿ 2019
- End Date
- 6 ಮಾರ್ಚ್ 2019
- Last Payment
- 7 ಮಾರ್ಚ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
* ಮೂಲ ದಾಖಲೆ ಅಥವಾ ಪ್ರಮಾಣ ಪತ್ರಗಳ ಪರಿಶೀಲನೆ
* ದೈಹಿಕ ತಾಳ್ವಿಕೆ ಪರೀಕ್ಷೆ
* ದೈಹಿಕ ಕಾರ್ಯ ಸಮರ್ಥನೆ ಪರೀಕ್ಷೆ
* ಲಿಖಿತ ಪರೀಕ್ಷೆ
* ದೈಹಿಕ ತಾಳ್ವಿಕೆ ಪರೀಕ್ಷೆ
* ದೈಹಿಕ ಕಾರ್ಯ ಸಮರ್ಥನೆ ಪರೀಕ್ಷೆ
* ಲಿಖಿತ ಪರೀಕ್ಷೆ
Qualification:
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು
Fee:
* ಸಾಮಾನ್ಯ ವರ್ಗ, ಪ್ರವರ್ಗ- 2(ಎ), 2(ಬಿ), 3(ಎ), 3(ಬಿ)ಗೆ ¸ ಸೇರಿದ ಅಭ್ಯರ್ಥಿಗಳಿಗೆ ರೂ. 230/- (ಅಂಚೆ ಶುಲ್ಕ ಸೇರಿ)
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 130/- (ಅಂಚೆ ಶುಲ್ಕ ಸೇರಿ)
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 130/- (ಅಂಚೆ ಶುಲ್ಕ ಸೇರಿ)
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
Comments