ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Savita Halli
18 ಸೆಪ್ಟೆಂಬರ್ 2021 Others
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತ , ಸ್ನಾತಕೋತ್ತರ ಎಂ.ಎ .. ಎಂಪಿ.ಎ. , ಎಂ.ವಿ.ಎ. , ಎಂ.ಎಸ್.ಡಬ್ಲ್ಯೂ ಹಾಗೂ ಎಂ.ಬಿ.ಎ. ತರಗತಿಯ ಬೋಧನೆ , ವಿಸ್ತರಣೆ ಹಾಗೂ ಸಲಹಾ ಕೇಂದ್ರ , ಪ್ರಾದೇಶಿಕ ಆಧ್ಯಯನ ಕೇಂದ್ರಗಳು , ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ಈ ಕೆಳಕಂಡಂತೆ ನಿಗದಿಪಡಿಸಿದ ಅರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಸ್ವವಿವರ ಹಾಗೂ ಆಗತ್ಯ ಎಲ್ಲ ಪೂರಕ ದಾಖಲೆಗಳೊಂದಿಗೆ ದಿನಾಂಕ : 30.09.2021 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು, ಹೆಚ್ಚಿನ ಮಾಹಿತಿ ಮಾಹಿತಿಗೆ ವಿಶ್ವವಿದ್ಯಾಲಯದ ದೂರವಾಣಿ ಸಂಖ್ಯೆ : 0836-2255180 / 6361606609 | 9986457262 ರ ಮೂಲಕ ಸಂಪರ್ಕಿಸಬಹುದಾಗಿದೆ.
Job Overview
No. of posts
32
Start Date
18 ಸೆಪ್ಟೆಂಬರ್ 2021
End Date
30 ಸೆಪ್ಟೆಂಬರ್ 2021
Last Payment
30 ಸೆಪ್ಟೆಂಬರ್ 2021
Employment Type
FULL_TIME
Organization
KPSC Vaani (Website)
Location
Haveri District, KA,
Selection Procedure:
ಸರ್ಕಾರವು ನಿಗದಿಪಡಿಸಿದ ಕನಿಷ್ಟ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಇದ್ದಲ್ಲಿ ಮಾತ್ರ ಅಧ್ಯಾಪಕರನ್ನು ತಾತ್ಕಾಲಿಕವಾಗಿ ಯುಜಿಸಿ ನಿಯಮಾವಳಿಯಂತೆ ನೇಮಕಾತಿ ಮಾಡಲಾಗುವುದು.
Qualification:
(1), ಸ್ನಾತಕೋತ್ತರ ಶಿಕ್ಷಣ ( ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ) - 28 ಹುದ್ದೆ

1 .ಜಾನಪದ ವಿಜ್ಞಾನ -  ಜಾನಪದ ವಿಜ್ಞಾನ / ಜಾನಪದ /  ಮಾನವಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಆಂಕ ಪಡೆದು ಉತ್ತೀರ್ಣರಾಗಿರಬೇಕು , - 02 

2 .ಜನಪದ ಸಾಹಿತ್ಯ -  ಜನಪದ ಸಾಹಿತ್ಯ / ಜಾನಪದ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02

3 . ಜನಪದ ಕಲೆ - ಜನಪದ ಕಲೆ / ಜಾನಪದ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು .-02

 4 . ಪತ್ರಿಕೋದ್ಯಮ & ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ -  ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . - 02

 5 . ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ -  ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಮತ್ತು ಮಕ್ಕಳ  ಮಹಿಳಾ ಅಧ್ಯಯನ / ಜಾನಪದ / ಮಾನವಶಾಸ್ತ್ರ / ಸಮಾಜಶಾಸ್ತ್ರ / ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02

6 . ಗ್ರಾಮೀಣ ಮತ್ತು ಬುಡಕಟ್ಟು ಎಂ.ಬಿ.ಎ. ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ / ಎಂ.ಬಿ.ಎ / ವಾಣಿಜ್ಯ ಸ್ನಾತಕೋತ್ತರ ನಿರ್ವಹಣೆ ಪದವಿಯಲ್ಲಿ ಶೇ .35 ಅಂಕ ಪಡೆದು ಉತ್ತೀರ್ಣರಾಗಿರಬೇಕು. 

7 . ಕನ್ನಡ ಮತ್ತು ಜಾನಪದ - ಕನ್ನಡ ಮತ್ತು ಜಾನಪದ / ಕನ್ನಡ ಸ್ನಾತ ಕೋತ್ತರ  ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು , - 02

8 . ಪ್ರವಾಸೋದ್ಯಮ ಮತ್ತು  ಪ್ರಯಾನ  ನಿರ್ವಹಣೆ - ಎಂ.ಬಿ.ಎ. ಪ್ರವಾಸೋದ್ಯಮ / ಎಂ.ಎ. ಜನಪದ ಪ್ರವಾಸೋದ್ಯಮ / ಎಂ.ಎ.  ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . - 02

9 . ದೃಶ್ಯ ಕಲೆ ( ಎಂ.ವಿ.ಎ)-  ಎಂ.ಎಫ್.ಎ / ಎಂ.ವಿ.ಎ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ( ಎಂ.ವಿ.ಎ ) ಉತ್ತೀರ್ಣರಾಗಿರಬೇಕು . - 02

10 . ಆರ್ಥಶಾಸ್ತ್ರ - ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು .- 02 

11 . ಸಮಾಜಶಾಸ್ತ್ರ - ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . 02

12 . ಇಂಗ್ಲಿಷ -  ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕ ಪಡೆದು ಉತ್ತೀರ್ಣರಾಗಿರಬೇಕು . -02

13 . ಸಮಾಜ ಕಾರ್ಯ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ( ಎಂ.ಎಸ್ , ಡಬ್ಲ್ಯೂ ) ಉತ್ತೀರ್ಣ ರಾಗಿರಬೇಕು . 02 

14 .ಪ್ರದರ್ಶನ ಕಲೆ (ಎಂ ಪಿ ಎ) -  ಪ್ರದರ್ಶನ ಕಲೆ/ರಂಗಭೂಮಿ / ಜನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು . ರೆಪರ್ಟರಿಯಲ್ಲಿ ತರಬೇತಿ ಇದ್ದವರಿಗೆ ಆದ್ಯತೆ - 02
(2 ). ತಾತ್ಕಾಲಿಕ ಯೋಜನಾ ಸಹಾಯಕರು – 06
1. ಮಲೆಮಹದೇಶ್ವರ ಬೆಟ್ಟ , ಜೋಯಿಡಾ , ಮಂಡ್ಯಹಾಗೂ ಬೀದರ್‌ನ ಪ್ರಾದೇಶಿಕ ಜಾನಪದ ಅಧ್ಯಯನ ಜಾನಪದ ಹಾಗು ಜಾನಪದ ಕಲೆಗಳ ಕಲಿಕಾ ಕೇಂದ್ರಗಳು - ಜಾನಪದ /  ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ.55  ಆಂಕ ಪಡೆದು ಉತ್ತೀರ್ಣರಾಗಿರಬೇಕು-04 

2. ವಿಸ್ತರಣೆ ಹಾಗೂ ಸಲಹಾ ಕೇಂದ್ರ ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01  

3 . ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಜಾನಪದ / ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಶೇ .55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01 

3. ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು – 01 

1. ವಿಶ್ವ ವಿದ್ಯಾಲಯದ ಗ್ರಂಥಾಲಯ -  ಗ್ರಂಥಾಲಯ ವಿಜ್ಞಾನ , ಮಾಹಿತಿ ವಿಜ್ಞಾನ ದಾಖಲಾತಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಪಡೆದು ಉತ್ತೀರ್ಣರಾಗಿರಬೇಕು - 01


Fee:
- ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳು ರೂ. 1000/- (ಒಂದು ಸಾವಿರ ಮಾತ್ರ) ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರ-ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ.500/- (ಐದು ನೂರು ಮಾತ್ರ) ಗಳ ಶುಲ್ಕವನ್ನು ಸಲ್ಲಿಸಬಹುದಾಗಿದೆ.
ಈ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.