ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ ಖಾಲಿ ಇರುವ ಸುಮಾರು 220 ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
11 ಡಿಸೆಂಬರ್ 2019
Others
Job Overview
- No. of posts
- 220
- Start Date
- 11 ಡಿಸೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- ISRO PROPULSION COMPLEX, Mahendragiri, KA,
Qualification:
1 ಪದವೀಧರ ಅಪ್ರೆಂಟಿಸ್ : ಪದವಿ (ಸಂಬಂಧಿತ ವಿಭಾಗಗಳಲ್ಲಿ)
2 ತಂತ್ರಜ್ಞ ಅಪ್ರೆಂಟಿಸ್ : ಡಿಪ್ಲೊಮಾ (ಸಂಬಂಧಿತ ಎಂಜಿನಿಯರಿಂಗ್ / ತಂತ್ರಜ್ಞಾನ ವಿಭಾಗ)
3 ಟ್ರೇಡ್ ಅಪ್ರೆಂಟಿಸ್ : ಎಸ್‌ಎಸ್‌ಎಲ್‌ಸಿ + ಐಟಿಐ (ಸಂಬಂಧಿತ ವಿಭಾಗ)
2 ತಂತ್ರಜ್ಞ ಅಪ್ರೆಂಟಿಸ್ : ಡಿಪ್ಲೊಮಾ (ಸಂಬಂಧಿತ ಎಂಜಿನಿಯರಿಂಗ್ / ತಂತ್ರಜ್ಞಾನ ವಿಭಾಗ)
3 ಟ್ರೇಡ್ ಅಪ್ರೆಂಟಿಸ್ : ಎಸ್‌ಎಸ್‌ಎಲ್‌ಸಿ + ಐಟಿಐ (ಸಂಬಂಧಿತ ವಿಭಾಗ)
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು: 35 ವರ್ಷ
ಎಸ್‌ಸಿ / ಎಸ್‌ಟಿ / ಒಬಿಸಿ / PWD ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ಈ ಅಧಿಸೂಚನೆಯ ಕುರಿತು ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಸೂಚಯನ್ನು ಓದಬೇಕು
ಎಸ್‌ಸಿ / ಎಸ್‌ಟಿ / ಒಬಿಸಿ / PWD ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ಈ ಅಧಿಸೂಚನೆಯ ಕುರಿತು ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಸೂಚಯನ್ನು ಓದಬೇಕು
to Download Official Notification of ISRO Propulsion Complex Apprentice Recruitment
to download Application Form of ISRO Propulsion Complex Apprentice Recruitment
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.