ಧಾರವಾಡದಲ್ಲಿ ಐಐಟಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ | ಕೂಡಲೇ ಅರ್ಜಿ ಸಲ್ಲಿಸಿ
ಧಾರವಾಡದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಾಲಿ ಇರುವ 22 ಡೆಪ್ಯುಟಿ ರಿಜಿಸ್ಟ್ರಾರ್, ಜೂನಿಯರ್ ಸುಪರಿಟೆಂಡೆಂಟ್, ಸ್ಪೋಟ್ಸ್ ಆಫೀಸರ್, ಹಾರ್ಟಿಕಲ್ಚರ್ ಜೂನಿಯರ್, ಟೆಕ್ನಿಕಲ್ ಆಫೀಸರ್, ಜೂನಿಯರ್ ಟೆಕ್ನಿಕಲ್ ಸುಪರಿಟೆಂಡೆಂಟ್ ಮತ್ತು ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಯನ್ನು ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 02/10/2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 22
Deputy Registrar 1
Assistant Registrar 2
Junior Superintendent 1
Junior Assistant 2
Sports Officer 1
Junior Superintendent [Horticulture] 1
Junior Superintendent [Security] 2
Technical Officer [CCS] 1
Junior Technical Superintendent [Physics] 1
Junior Technical Superintendent [MMAE] 2
Junior Technical Superintendent [CSE] 1
Junior Technician [MMAE] 1
Junior Technician [Civil] 1
Junior Technician [Chemical Engineering] 1
Junior Technician [Physics] 1
Junior Technician [Chemistry] 1
Junior Technician [CCS] 2
- No. of posts
- 22
- Start Date
- 16 ಸೆಪ್ಟೆಂಬರ್ 2023
- End Date
- 2 ಅಕ್ಟೋಬರ್ 2023
- Employment Type
- FULL_TIME
- Organization
- KPSC Vaani (Website)
- Location
- ಧಾರವಾಡ, KA,
Selection Procedure:
Qualification:
Fee:
Age Limit:
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.