ಹಿಂದುಸ್ತಾನ್ ಶಿಪ್ ಯಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಹಿಂದುಸ್ತಾನ್ ಶಿಪ್ ಯಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Surekha Halli
19 ಮಾರ್ಚ್ 2020 Others
ಹಿಂದುಸ್ತಾನ್ ಶಿಪ್ ಯಾರ್ಡ್ ನಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : *ಡಿಸೈನರ್ Gr-IV (ಮೆಕ್ಯಾನಿಕಲ್) : 10 * ಡಿಸೈನರ್ Gr-IV (ಎಲೆಕ್ಟ್ರಿಕಲ್ ) : 03 * ಜೂನಿಯರ್ ಸೂಪರ್ವೈಸರ್ Gr-III (ಮೆಕ್ಯಾನಿಕಲ್ ) : 07 * ಜೂನಿಯರ್ ಸೂಪರ್ವೈಸರ್ Gr-III (ಎಲೆಕ್ಟ್ರಿಕಲ್) : 09 * ಜೂನಿಯರ್ ಸೂಪರ್ವೈಸರ್ Gr-III (ಸಿವಿಲ್) : 07 * ಆಫೀಸ್ ಅಸಿಸ್ಟೆಂಟ್ (ಸೆಕ್ರೆಟರಿಯಲ್ ) Gr-V : 09 * ಜೂನಿಯರ್ ಫೈರ್ ಇನ್ಸ್ಪೆಕ್ಟರ್ Gr-IV : 04 * ಡ್ರೈವರ್ ಗ್ರೇಡ್ V (ಸಿ &MD ’s ಸೆಕ್ರೆಟರಿಯೇಟ್ ) : 02
Job Overview
No. of posts
51
Start Date
8 ಮಾರ್ಚ್ 2020
End Date
30 ಎಪ್ರಿಲ್ 2020
Last Payment
17 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
ವಿಶಾಖಪಟ್ಟಣ, KA,
Qualification:
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಹತ್ತನೇ ತರಗತಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿಯನ್ನು ಶೇ 60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದಿರಬೇಕು.
Fee:
ಸಾಮಾನ್ಯ ಅಭ್ಯರ್ಥಿಗಳಿಗೆ ರೂ 200 /-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
Age Limit:
ಕನಿಷ್ಠ 25 ವರ್ಷ ಹೊಂದಿರಬೇಕು ಮತ್ತು ಗರಿಷ್ಟ 30 ಹೊಂದಿರಬೇಕು.
To view official notification
Related Tags: Degree Diploma SSLC Engineering
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.