ಹಾವೇರಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾವೇರಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
24 ಆಗಸ್ಟ್ 2021 Others
Tags: Degree
- ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಆದೇಶ ಸಂಖ್ಯೆ :ಶಾಶಿಆ:ಖಾಹುತುಂ 21:2019-20 ರ ಪ್ರಕಾರ ದಿನಾಂಕ : 24/10/2019 ಮತ್ತು  02 ] ಆದೇಶ ಸಂಖ್ಯೆ :ಶಾಶಿಆ:ಖಾಹುತುಂ 21:2019-20/1129 ರ ಪ್ರಕಾರ ದಿನಾಂಕ : 26/07/2021 ರ ಮೇರೆಗೆ ಶ್ರೀ ಫಕ್ಕಿರಗೌಡ ಲಿಂಗನಗೌಡ ದೊಡ್ಡಗೌಡರ ವಿದ್ಯಾಸಂಸ್ಥೆ (ರಿ) ಹೊಸಶಿಡೇನೂರ ತಾII ಬ್ಯಾಡಗಿ ಜಿII ಹಾವೇರಿ ಅಧೀನ ಸಂಸ್ಥೆಯಾದ ಶ್ರೀ ರಂಗನಾಥಸ್ವಾಮಿ ಸಂ.ಪ.ಪೂ ಮಹಾವಿದ್ಯಾಲಯ ಪ್ರೌಢ ಶಾಲಾ ವಿಭಾಗ ಹಳ್ಳೂರು ತಾII ರಟ್ಟೆಹಳ್ಳಿ ಜಿII ಹಾವೇರಿ  ಈ ಅನುದಾನಿತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಇಂಗ್ಲೀಷ್ ಭಾಷಾ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಆಹ್ವಾನಿಸಿದ 21 ದಿನದೊಳಗಾಗಿ ಅರ್ಜಿ ಸಲ್ಲಿಸಬೇಕು.
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಇಂಗ್ಲೀಷ್ ಭಾಷೆ ಸಹಶಿಕ್ಷಕ - 01
Job Overview
No. of posts
1
Start Date
22 ಆಗಸ್ಟ್ 2021
End Date
11 ಸೆಪ್ಟೆಂಬರ್ 2021
Employment Type
FULL_TIME
Organization
KPSC Vaani (Website)
Location
Haveri, KA,
Selection Procedure:
- ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee:
- ಸಹ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಹಾಗೂ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆ ಸಾಮಾನ್ಯ ₹ 600 ರೂಪಾಯಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಡಿ (DD)ಯನ್ನು ಅಧ್ಯಕ್ಷರು, ಶ್ರೀ ಫಕ್ಕಿರಗೌಡ ಲಿಂಗನಗೌಡ ದೊಡ್ಡಗೌಡರ ವಿದ್ಯಾಸಂಸ್ಥೆ (ರಿ) ಹೊಸಶಿಡೇನೂರ ತಾII ಬ್ಯಾಡಗಿ ಜಿII ಹಾವೇರಿ ಇವರ ಹೆಸರಿನಲ್ಲಿ ಪಡೆದು ಅರ್ಜಿ ಸಮೇತ ಸದರಿಯವರ ವಿಳಾಸಕ್ಕೆ ದಿನಾಂಕ: 22/08/2021 ರಿಂದ 11/09/2021 ರ ಇಪ್ಪತ್ತೊಂದು ದಿನಗಳ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿಯ 1 ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ವಿಳಾಸಕ್ಕೆ ಕಳಿಸಬೇಕು.
To Download the News Paper Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.