ಕಲಬುರಗಿ ಬೀದರ್ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
07 ಡಿಸೆಂಬರ್ 2019
Others
Job Overview
- No. of posts
- 37
- Start Date
- 7 ಡಿಸೆಂಬರ್ 2019
- End Date
- 6 ಜನವರಿ 2020
- Employment Type
- FULL_TIME
- Organization
- KPSC Vaani (Website)
- Location
- ಕಲಬುರಗಿ ಬೀದರ್ ಹಾಗೂ ಯಾದಗಿರಿ ಜಿಲ್ಲೆ, KA,
Selection Procedure:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು
Qualification:
1 ಸಹಾಯಕ ವ್ಯವಸ್ಥಾಪಕರು (ಎ.ಹೆಚ್./ಎ.ಐ.) /Assistant Manager (A.H / A.I) : ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ. ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು
2 ಸಹಾಯಕ ವ್ಯವಸ್ಥಾಪಕರು (F&F) /Assistant Manager (F &F) : ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ.(ಕೃಷಿ) ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
3 ತಾಂತ್ರಿಕ ಅಧಿಕಾರಿ(ಡಿ.ಟಿ.) /Technical Officer (DT) ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್.(ಡಿ.ಟಿ) / ಬಿ.ಎಸ್.ಸಿ(ಡಿಟಿ) ಪದವಿ ಪಡೆದಿರಬೇಕು. ಜೊತೆಗೆ ಬೃಹತ ಕೈಗಾರಿಕೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
4 ತಾಂತ್ರಿಕ ಅಧಿಕಾರಿ(ಇಂಜಿ) / Technical Officer (Engg) : ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಜೀನಿಯರಿಂಗ್‍ನಲ್ಲಿ ಎಲಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಪದವಿಯೊಂದಿಗೆ ಬೃಹತ ಕೈಗಾರಿಕೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
5 Technical Officer(Q.C) / ತಾಂತ್ರಿಕ ಅಧಿಕಾರಿ (ಗು.ನಿ): ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್.(ಡಿ.ಟಿ) / ಬಿ.ಎಸ್.ಸಿ(ಡಿಟಿ) ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
6 Marketing officer/ಮಾರುಕಟ್ಟೆ ಅಧಿಕಾರಿ: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಎ/ ಬಿ.ಕಾಂ/ಬಿ.ಎಸ್.ಸಿ/ ಬಿ.ಬಿ.ಎಂ ಪದವಿದೊಂದಿಗೆ ಎಂ.ಬಿ.ಎ(ಮಾರ್ಕೆಟಿಂಗ್) ಹೊಂದಿರಬೇಕು. ಮತ್ತು ಬೃಹತ ವ್ಯವಹಾರೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಒಂದು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
7 Store and purchase officer/ಖರೀದಿ/ಉಗ್ರಾಣ ಅಧಿಕಾರಿ: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಪದವಿದೊಂದಿಗೆ ಒಂದು ವರ್ಷದ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ(ಮೆಟೆರಿಯಲ್ಸ್ ಮ್ಯಾನೆಜಮೆಂಟ) ಜೊತೆಗೆ ಬೃಹತ ವ್ಯವಹಾರೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
8 Senior Chemist/ಹಿರಿಯ ಕೆಮಿಸ್ಟ್: ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ(ಕೆಮಿಸ್ಟ್ರಿ/ ಮೆಕ್ರೋಬಾಯಲಜಿ) ಪದವಿದೊಂದಿಗೆ ಲ್ಯಾಬ ಅಸಿಸ್ಟಂಟ್ / ಅನಾಲೆಸಿಸ್ಟ್/ ಕೆಮಿಸ್ಟಾಗಿ ಬೃಹತ ಕೈಗಾರಿಕೊದ್ಯಮ ಪ್ರಯೋಗ ಶಾಲೆ / ಪಬ್ಲಿಕ್ ಸೆಕ್ಟರ್ ಅಂಡರಟೆಕಿಂಗ್ / ಸರ್ಕಾರಿ ಸ್ವಾಮ್ಯ/ ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ನಿರ್ವಹಣಾ /ಆಫಿಸ್ ಪ್ಯಾಕೆಜ್‍ನಲ್ಲಿ ಜ್ಞಾನ ಹೊಂದಿರಬೇಕು.
9 Marketing superintendent/ಮಾರುಕಟ್ಟೆ ಅಧೀಕ್ಷಕರು: ಅಂಗೀಕೃತ ವಿಶ್ವವಿದ್ಯಾಲಯದಿಂದ 2ನೇ(ದ್ವಿತಿಯ) ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಪದವಿದೊಂದಿಗೆ ಎಂ.ಬಿ.ಎ(ಮಾರ್ಕೆಟಿಂಗ್) ಜೊತೆಗೆ ಬೃಹತ ವ್ಯವಹಾರೊದ್ಯಮ / ಇತರೆ ಹಾಲು ಒಕ್ಕೂಟದ / ಡೇರಿ ಇಂಡಸ್ಟ್ರಿ / ಆಹಾರ ಉದ್ಯಮದಲ್ಲಿ ಒಂದು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
10 Superintendent(protection)/ಅಧೀಕ್ಷಕರು(ಪ್ರೋಟೆಕ್ಷನ್): ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎ/ಬಿ.ಕಾಂ/ಬಿ.ಎಸ್.ಸಿ/ ಪದವಿಯೊಂದಿಗೆ ಡಿಪ್ಲೋಮ್ ಇನ್ ಫೈರ್ & ಸೇಫ್ಟಿ ಕೋರ್ಸ್ ಜೊತೆಗೆ ಕನಿಷ್ಟ ಎರಡು ವರ್ಷಗಳ ಸೇವಾ ಅನುಭವದೊಂದಿಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು. ಅಥವಾ ಮಾಜಿ ಸೈನಿಕರಾಗಿ ಆರ್ಮಿ/ಏರ್‍ಫೋರ್ಸ್/ನೇವಿನಲ್ಲಿ ಸೇವೆಸಲ್ಲಿಸಿ ಜೊತೆಗೆ ಪದವಿಧರರಾಗಿ ಮತ್ತು ಕನಿಷ್ಟ ಐದು ವರ್ಷಗಳ ಡಿಫೆನ್ಸ್‍ನಲ್ಲಿ ಸೇವೆಸಲ್ಲಿಸಿದವರಿಗೆÉ ಆದ್ಯತೆ ನೀಡಲಾಗುವದು.
11 Extension officer Grade-3/ವಿಸ್ತರಣಾಧಿಕಾರಿ ದರ್ಜೆ-3: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಎ/ಬಿ.ಕಾಂ/ ಬಿ.ಎಸ್.ಸಿ/ ಬಿ.ಬಿ.ಎಂ/ಬಿ.ಬಿ.ಎ ಪದವಿದೊಂದಿಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
12 Chemistry Grade-1/ಕೆಮಿಸ್ಟ್ ದರ್ಜೆ-1: ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವೀತಿಯ ದರ್ಜೆಯಲ್ಲಿ ಬಿ.ಎಸ್.ಸಿ(ಕೆಮಿಸ್ಟ್ರಿ/ ಮೆಕ್ರೋಬಾಯಲಜಿ) ಪದವಿದೊಂದಿಗೆ ಲ್ಯಾಬ ಅಸಿಸ್ಟಂಟ್‍ಆಗಿ / ಅನಾಲೆಸಿಸ್ಟ್/ ಕೆಮಿಸ್ಟ್‍ಆಗಿ ಬೃಹತ ಕೈಗಾರಿಕೆ ಪ್ರಯೋಗ ಶಾಲೆ / ಪಬ್ಲಿಕ್ ಸೆಕ್ಟರ್ ಅಂಡರ್‍ಟೆಕಿಂಗ/ ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ನಿರ್ವಹಣಾ /ಆಫಿಸ್ ಪ್ಯಾಕೆಜ್‍ನಲ್ಲಿ ಜ್ಞಾನ ಹೊಂದಿರಬೇಕು.
13 Juniour Techinician/ಕಿರಿಯ ತಾಂತ್ರಿಕರು: ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಂ.ಆರ್.ಎ.ಸಿ / ಎಲೆಕ್ಟ್ರಿಕಲ್ / ಫಿಟರ್‍ನಲ್ಲಿ ವಿಷಯದಲ್ಲಿ ಐ.ಟಿ.ಐ ಕೋರ್ಸ್‍ನಲ್ಲಿ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೆಟ್ ಹೊಂದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು (ಬಾಯ್ಲರ್ ಹುದ್ದೆಗೆ ಅರ್ಜಿಸಲ್ಲಿಸುವವರು) ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾ ಸಂಸ್ಥೆ / ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೆಟ ಪಡೆದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು
14 ಬಾಯ್ಲರ್ ಅಟೆಂಡೆಂಟ್/Boiler Attendant: (ಬಾಯ್ಲರ್ ಹುದ್ದೆಗೆ ಅರ್ಜಿಸಲ್ಲಿಸುವವರು) ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾ ಸಂಸ್ಥೆ / ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೆಟ ಪಡೆದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು

Fee:
* ಸಾಮಾನ್ಯ ಅರ್ಹತೆಯ ಹಾಗೂ ಇತರ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂಪಾಯಿ 800 ಮತ್ತು ಬ್ಯಾಂಕ್ ವೆಚ್ಚ ಪ್ರತ್ಯೇಕ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂಪಾಯಿ 400 ಮತ್ತು ಬ್ಯಾಂಕ್ ವೆಚ್ಚ ಪ್ರತ್ಯೇಕ

Age Limit:
-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಮೀಸಲಾತಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದ್ದು ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಬೇಕು.

Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.