ಗುಲ್ಬರ್ಗ ವಿಧುಚ್ಛಕ್ತಿ ಸರಭರಾಜು ಕಂಪನಿ ನಿಯಮಿತ ಇಲ್ಲಿ ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ
| Date:19 ಮೇ 2019
ಗುಲ್ಬರ್ಗ ವಿಧುಚ್ಛಕ್ತಿ ಸರಭರಾಜು ಕಂಪನಿ ನಿಯಮಿತ, ಗುಲ್ಬರ್ಗ ಇಲ್ಲಿ ಖಾಲಿ ಇರುವ ಕಂಪನಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ದಿನಾಂಕ 20-05-2019 ರಿಂದ ಆರಂಭವಾಗಿ 27-05-2019 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
Comments