ಪಿಯುಸಿ ಅಥವಾ ಪದವಿ ಪಾಸಾದವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಉದ್ಯೋಗವಕಾಶಗಳು
|
Job Overview
- Start Date
- 24 ಮೇ 2019
- End Date
- 4 ಜೂನ್ 2019
- Employment Type
- FULL_TIME
- Organization
- KPSC Vaani (Website)
- Location
- ಭಾರತೀಯ ಕರಾವಳಿ ಭದ್ರತಾ ಪಡೆ, KA,
Selection Procedure:
ಜೇಷ್ಠತಾ ಪಟ್ಟಿ ತಯಾರಿಸಿ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಹಾಗೂ ಅಂತಿಮ ಆಯ್ಕೆ ಪರೀಕ್ಷೆ, ವೈದ್ಯಕೀಯ ತಪಾಸಣೆ ಇತ್ಯಾದಿ ಮಾನದಂಡಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಲಾಗುತ್ತದೆ
Qualification:
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯು ಬೇರೆ ಬೇರೆಯಾಗಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕಿನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬೇಕು
Age Limit:
1 ,2 ಮತ್ತು 4 ಹುದ್ದೆಗೆ -1995 ಜುಲೈ 1 ಮತ್ತು 1999 ರ ಜೂನ್ 30 ರೊಳಗೆ ಜನಿಸಿರಬೇಕು .3 ನೇ ಹುದ್ದೆಗೆ- 1995 ಜುಲೈ 1 ಮತ್ತು 2001ರ ಜೂನ್ 30 ರೊಳಗೆ ಜನಿಸಿರಬೇಕು .5 ನೇ ಹುದ್ದೆಗೆ 1990 ಜುಲೈ 1 ಮತ್ತು 1999 ರ ಜೂನ್ 30ರೊಳಗೆ ಜನಿಸಿರಬೇಕು. ವಿದ್ಯಾರ್ಹತೆ ಮತ್ತು ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 24-05-2019 ಆರಿರುವದರಿಂದ ಅರ್ಜಿ ಸಲ್ಲಿಸಲು ಮೇ 24 ತಾರೀಕಿನವರೆಗೂ ಕಾಯಬೇಕು
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 24-05-2019 ಆರಿರುವದರಿಂದ ಅರ್ಜಿ ಸಲ್ಲಿಸಲು ಮೇ 24 ತಾರೀಕಿನವರೆಗೂ ಕಾಯಬೇಕು
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.