ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಉಪ ವಲಯಾಧಿಕಾರಿ ಮತ್ತು ಮೋಜಣಿದಾರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಅಹ್ವಾನ

|
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಉಪ ವಲಯಾಧಿಕಾರಿ ಮತ್ತು ಮೋಜಣಿದಾರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಅಹ್ವಾನ
Job Overview
No. of posts
329
Start Date
15 ಎಪ್ರಿಲ್ 2018
End Date
8 ಮೇ 2018
Last Payment
10 ಮೇ 2018
Employment Type
FULL_TIME
Organization
KPSC Vaani (Website)
Location
ಕರ್ನಾಟಕ ರಾಜ್ಯ, KA,
Selection Procedure:
ಮೊದಲು ಒಂದು ಹುದ್ದೆಗೆ 20 ಅಭ್ಯರ್ಥಿಗಳಂತೆ ಪಟ್ಟಿಯನ್ನು ಶೈಕ್ಷಣಿಕ ಅಂಕಗಳನ್ನ ಆಧರಿಸಿ ಇಲಾಖಾ ಜಾಲತಾಣದಲ್ಲಿ ಪ್ರಕಟಿಸಲಾಗುವದು ನಂತರ
೧) ದೇಹದಾರ್ಡತೆ ಪರೀಕ್ಷೆ
೨) ದೈಹಿಕ ತಾಳ್ವಿಕೆ ಪರೀಕ್ಷೆ
೩)ದೈಹಿಕ ಕಾರ್ಯ ಸಮರ್ಥತೆ
೪) ಲಿಖಿತ ಪರೀಕ್ಷೆ (Aptitude)
Qualification:
B.Sc (ಅರಣ್ಯಶಾಸ್ತ್ರ) ಪದವಿ ಅಥವಾ B.Sc ಪದವಿ
Fee:
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 100 + 15 ಸೇವಾ ಶುಲ್ಕ
SC/ST CAT - 1 ಮತ್ತು ಕುಷ್ಠ ರೋಗದಿಂದ ಗುಣಮುಖರಾದ ಅಭ್ಯರ್ಥಿಗಳಿಗೆ 25 + 15 ಸೇವಾ ಶುಲ್ಕ
Age Limit:
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರುಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 28 ವರುಷ
SC/ST CAT-1 ಅಭ್ಯರ್ಥಿಗಳಿಗೆ ಗರಿಷ್ಠ 30 ವರುಷ ಗಳನ್ನೂ ಮೀರಿರಬಾರದು
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.