ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯವರಿಂದ (CISF) 2019 ನೇ ಸಾಲಿನ ಮುಖ್ಯ ಪೇದೆ (ಪುರುಷ /ಮಹಿಳೆ) ನೇಮಕಾತಿ ಅರ್ಜಿ ಆಹ್ವಾನ
|
Job Overview
- No. of posts
- 300
- Start Date
- 21 ನವೆಂಬರ್ 2019
- End Date
- 17 ಡಿಸೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
(ಎ) ಟ್ರಯಲ್ ಟೆಸ್ಟ್,
(ಬಿ) ಪ್ರಾವೀಣ್ಯತೆಯ ಪರೀಕ್ಷೆ
(ಸಿ) ಅಂತಿಮ ಆಯ್ಕೆ
(ಡಿ) ವೈದ್ಯಕೀಯ ಪರೀಕ್ಷೆ
(ಬಿ) ಪ್ರಾವೀಣ್ಯತೆಯ ಪರೀಕ್ಷೆ
(ಸಿ) ಅಂತಿಮ ಆಯ್ಕೆ
(ಡಿ) ವೈದ್ಯಕೀಯ ಪರೀಕ್ಷೆ
Qualification:
* ಅಭ್ಯರ್ಥಿಗಳು 12 ನೇ ತರಗತಿ ಉತ್ತೀರ್ಣರಾಗುವದರೊಂದಿಗೆ ಆಟ, ಕ್ರೀಡೆ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಜ್ಯ / ರಾಷ್ಟ್ರೀಯ / ಅಂತರರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಮನ್ನಣೆ ಹೊಂದಿರಬೇಕು.
Age Limit:
* ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು: 18 ವರ್ಷಗಳು
* ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 23 ವರ್ಷಗಳು
-ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಅನ್ವಯಿಸುತ್ತದೆ
* ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 23 ವರ್ಷಗಳು
-ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಅನ್ವಯಿಸುತ್ತದೆ
Comments