ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1000 ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published by: Jyoti Angadi
|
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1000 ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025ನೇ ಸಾಲಿನ ನೇಮಕಾತಿ ಮೂಲಕ ದೇಶಾದ್ಯಾಂತ 1000 ಕ್ರೆಡಿಟ್ ಆಫೀಸರ್ (ಅಸಿಸ್ಟಂಟ್ ಮ್ಯಾನೇಜರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಬಯಸುವವರು ಮತ್ತು ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು 20 ಫೆಬ್ರವರಿ 2025ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ ವಿವರಗಳು :
ಹುದ್ದೆ ಹೆಸರು: ಕ್ರೆಡಿಟ್ ಆಫೀಸರ್ (ಅಸಿಸ್ಟಂಟ್ ಮ್ಯಾನೇಜರ್)
ಹುದ್ದೆಗಳ ಸಂಖ್ಯೆ: 1000
ಹುದ್ದೆ ಸ್ಥಳ: ದೇಶಾದ್ಯಾಂತ
ವೇತನ: ರೂ. 48,480 – 85,920 ಪ್ರತಿ ತಿಂಗಳು

ಅರ್ಹತೆಗಳು :
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ: 30 ನವೆಂಬರ್ 2024 ರ ಪ್ರಕಾರ ಅಭ್ಯರ್ಥಿಯು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಹೊಂದಿರಬೇಕು.
OBC(NCL): 3 ವರ್ಷಗಳ ರಿಯಾಯಿತಿ
SC/ST: 5 ವರ್ಷಗಳ ರಿಯಾಯಿತಿ
PwBD: 10 ವರ್ಷಗಳ ರಿಯಾಯಿತಿ

ಅರ್ಜಿ ಶುಲ್ಕ :
ಮಹಿಳಾ, SC/ST/PWBD ಅಭ್ಯರ್ಥಿಗಳು: ರೂ. 150
ಇತರ ಅಭ್ಯರ್ಥಿಗಳು: ರೂ. 750
ಪಾವತಿ ವಿಧಾನ: ಆನ್ಲೈನ್

ಆಯ್ಕೆ ಪ್ರಕ್ರಿಯೆ :
ಆನ್ಲೈನ್ ಪರೀಕ್ಷೆ
ವಿವರಣಾತ್ಮಕ ಪರೀಕ್ಷೆ
ವ್ಯಕ್ತಿಗತ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿ ಸಲ್ಲಿಸ ಬಯಸುವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ: 30 ಜನವರಿ 2025

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20 ಫೆಬ್ರವರಿ 2025

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Job Overview
End Date
20 ಫೆಬ್ರುವರಿ 2025
Employment Type
FULL_TIME
Organization
KPSC Vaani (Website)
Location
KA,
To Download the official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.