ಬೆಂಗಳೂರು ನೀರು ಸರಭರಾಜು ಮತ್ತು ಒಳಚರಂಡಿ ಮಾಡಲಿಯಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ (backlog) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
|
Job Overview
- No. of posts
- 26
- Start Date
- 7 ಮಾರ್ಚ್ 2019
- End Date
- 5 ಎಪ್ರಿಲ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಸಹಾಯಕ ಅಭಿಯಂತರ (ಸಿವಿಲ್) : ಇಂಜಿನಿಯರಿಂಗ್ ಪದವಿ (ಸಿವಿಲ್)
ಸಹಾಯಕ ಅಭಿಯಂತರ (ಮೆಕ್ಯಾನಿಕಲ್) : ಇಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್)
ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) : ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್)
>ಕಿರಿಯ ಅಭಿಯಂತರ (ಸಿವಿಲ್) : ಡಿಪ್ಲೋಮಾ (ಸಿವಿಲ್)
>ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) : ಡಿಪ್ಲೋಮಾ (ಎಲೆಕ್ಟ್ರಿಕಲ್)
>ಸಹಾಯಕ : ಪದವಿ (ಕಲಾ / ವಾಣಿಜ್ಯ / ವಿಜ್ಞಾನ)
>ಕಿರಿಯ ಸಹಾಯಕ : ಪಿಯುಸಿ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್
>ಮಾಪನ ಓದುಗ : ಪಿಯುಸಿ ಜೊತೆಗೆ ೬ ತಿಂಗಳ ಕಂಪ್ಯೂಟರ್ ಕೋರ್ಸ್
>ಎರಡನೇ ದರ್ಜೆ ಉಗ್ರಾಣ ಪಾಲಕ : ಪಿಯುಸಿ ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
>ಶೀಘ್ರಲಿಪಿಗಾರರು : ಪಿಯುಸಿ ಮತ್ತು ಹಿರಿಯ ಹಾಗೂ ಕಿರಿಯ ಶ್ರೇಣಿಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿರಬೇಕು

Fee:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವದಿಲ್ಲ
Age Limit:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು
** Online ಅರ್ಜಿ ಸಲ್ಲಿಸುವ web ವಿಳಾಸವನ್ನು ದಿನಾಂಕ 07-03-2019 ರಂದು ಪ್ರಕಟಿಸಲಾಗುವದು
** Online ಅರ್ಜಿ ಸಲ್ಲಿಸುವ web ವಿಳಾಸವನ್ನು ದಿನಾಂಕ 07-03-2019 ರಂದು ಪ್ರಕಟಿಸಲಾಗುವದು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.