ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ನೇಮಕಾತಿ ರ್ಯಾಲಿ: ನೋಂದಣಿಗೆ ಕೇವಲ ಮೂರು ದಿನದ ಅವಕಾಶ ಕೂಡಲೇ ನೋಂದಾಯಿಸಿ

ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ನೇಮಕಾತಿ ರ್ಯಾಲಿ: ನೋಂದಣಿಗೆ ಕೇವಲ ಮೂರು ದಿನದ ಅವಕಾಶ ಕೂಡಲೇ ನೋಂದಾಯಿಸಿ
Published by Basavaraj Halli
08 ಸೆಪ್ಟೆಂಬರ್ 2020 Indian Army Central
Tags: Diploma PUC
ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿಯೇ  ಭಾರತೀಯ ವಾಯುಪಡೆಯು 'ಎಕ್ಸ್' ದರ್ಜೆಯ ಏರ್ ಮೆನ್ ಹುದ್ದೆಗಳ ನೇಮಕಾತಿಗಾಗಿ ಬೆಂಗಳೂರಿನಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ದಿನಾಂಕ 08 ಸೆಪ್ಟೆಂಬರ್ 2020 ರಿಂದ ದಿನಾಂಕ 10 ಸೆಪ್ಟೆಂಬರ್ 2020 ರವರೆಗೆ ನೊಂದಾಯಿಸಲು ಅವಕಾಶ ನೀಡಿರುತ್ತದೆ. 
ಕೋರೋಣ ಹಿನ್ನಲೆ ಕೆಲವೇ ಅಭ್ಯರ್ಥಿಗಳ ಪರೀಕ್ಷೆ ನಡೆಸಿ ಆಯ್ಕೆ ನಡೆಸುವ ಕಾರಣ ಅಭ್ಯರ್ಥಿಗಳು ಕೂಡಲೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ವಾಯುಪಡೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ.
Job Overview
Start Date
8 ಸೆಪ್ಟೆಂಬರ್ 2020
End Date
10 ಸೆಪ್ಟೆಂಬರ್ 2020
Employment Type
FULL_TIME
Organization
KPSC Vaani (Website)
Location
KA,
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಪಿಯುಸಿ ಸೈನ್ಸ್ ಅಥವಾ ಡಿಪ್ಲೊಮಾ ಪದವಿಯನ್ನು ಪಾಸಾಗಿರಬೇಕು
Age Limit:
ಈ ರ್ಯಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 17 ಜನವರಿ 2000 ದಿಂದ 30 ಡಿಸೆಂಬರ್ 2003 ಒಳಗೆ ಮಾತ್ರ ಜನಿಸಿರಬೇಕು
To Download the Official Notification
Related Tags: Diploma PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.