ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತದ ಪ್ರಮುಖ 'ನವರತ್ನ' ಸಂಸ್ಥೆಯಾಗಿರುವ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ 33 ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಹುದ್ದೆಯ ವಿವರಗಳು:
- ತರಬೇತಿ ಎಂಜಿನಿಯರ್- 19
- ಪ್ರಾಜೆಕ್ಟ್ ಎಂಜಿನಿಯರ್- 11
- ತರಬೇತಿ ಅಧಿಕಾರಿ- 02
- ಪ್ರಾಜೆಕ್ಟ್ ಆಫೀಸರ್- 01
Job Overview
- No. of posts
- 33
- Start Date
- 7 ಅಕ್ಟೋಬರ್ 2020
- End Date
- 21 ಅಕ್ಟೋಬರ್ 2020
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
- ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಮತ್ತು ಅರ್ಹತೆಗುಣವಾಗಿ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು
Qualification:
- ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಬಿ.ಇ / ಬಿ.ಟೆಕ್ / ಬಿ.ಎಸ್ಸಿ, ಹಣಕಾಸು ವಿಷಯದಲ್ಲಿ ಎಂಬಿಎ, ಎಂಬಿಎ / ಎಂಎಸ್‌ಡಬ್ಲ್ಯೂ (ಎಚ್‌ಆರ್‌ಎಂ) ಪದವಿಯನ್ನು ಹೊಂದಿರಬೇಕು.
Fee:
- ಪ್ರಾಜೆಕ್ಟ್ ಎಂಜಿನಿಯರ್ / ಅಧಿಕಾರಿ-I- ಜನರಲ್ / ಒಬಿಸಿ ಅಭ್ಯರ್ಥಿಗಳಿಗೆ - ರೂ. 500 / -
- ತರಬೇತಿ ಎಂಜಿನಿಯರ್ / ಅಧಿಕಾರಿ -I- ಜನರಲ್ ಒಬಿಸಿ ಅಭ್ಯರ್ಥಿಗಳಿಗೆ- ರೂ. 200 / -
- ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ಇದೆ.
- ತರಬೇತಿ ಎಂಜಿನಿಯರ್ / ಅಧಿಕಾರಿ -I- ಜನರಲ್ ಒಬಿಸಿ ಅಭ್ಯರ್ಥಿಗಳಿಗೆ- ರೂ. 200 / -
- ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ಇದೆ.
Age Limit:
- ತರಬೇತಿ ಎಂಜಿನಿಯರ್ / ತರಬೇತಿ ಅಧಿಕಾರಿ -I ಹುದ್ದೆಗಳಿಗೆ - 25 ವರ್ಷಗಳು
- ಪ್ರಾಜೆಕ್ಟ್ ಎಂಜಿನಿಯರ್ / ಪ್ರಾಜೆಕ್ಟ್ ಆಫೀಸರ್- I ಹುದ್ದೆಗಳಿಗೆ ಸೆಪ್ಟೆಂಬರ್ 1, 2020 ರಂತೆ - 28 ವರ್ಷಗಳು
- ಒಬಿಸಿ ಮತ್ತು ಜಿಇಎನ್ ಅಭ್ಯರ್ಥಿಗಳಿಗೆ- 3 ವರ್ಷಗಳು
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ- 5 ವರ್ಷ
- ಪ್ರಾಜೆಕ್ಟ್ ಎಂಜಿನಿಯರ್ / ಪ್ರಾಜೆಕ್ಟ್ ಆಫೀಸರ್- I ಹುದ್ದೆಗಳಿಗೆ ಸೆಪ್ಟೆಂಬರ್ 1, 2020 ರಂತೆ - 28 ವರ್ಷಗಳು
- ಒಬಿಸಿ ಮತ್ತು ಜಿಇಎನ್ ಅಭ್ಯರ್ಥಿಗಳಿಗೆ- 3 ವರ್ಷಗಳು
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ- 5 ವರ್ಷ
Apply online
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.