ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

|
ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ಲಿಮಿಟೇಡ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ 1.ಅಡಿಷನಲ್ ಜನರಲ್ ಮ್ಯಾನೇಜರ್ (ಟೆಕ್ನಿಕಲ್) - 02 2.ಸಿನಿಯರ್ ಮ್ಯಾನೇಜರ್ (ಬ್ಯಾಕ್ ಲಾಗ್) (ಫೈನಾನ್ಸ್ ಆಂಡ್ ಅಕೌಂಟು) - 01 3.ಮ್ಯಾನೇಜರ್ (ಆಪರೇಷನ್ಸ್) - 03 4.ಮ್ಯಾನೇಜರ್ (ಬ್ಯಾಕ್ ಲಾಗ್) (ಮೈನಿಂಗ್) - 01 5.ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್ ಆಂಡ್ ಅಕೌಂಟು) - 01 6.ಡೆಪ್ಯೂಟಿ ಮ್ಯಾನೇಜರ್ (ಪ್ರೊಡಕ್ಷನ್) - 04 7.ಎಂಜಿನಿಯರ್ (ಸಿವಿಲ್) - 01 8.ಎಕ್ಸಿಕ್ಯೂಟಿವ್ (ಸೆಕ್ರೇಟರಿಯಲ್) - 01
Job Overview
No. of posts
14
Start Date
28 ಮಾರ್ಚ್ 2018
End Date
20 ಎಪ್ರಿಲ್ 2018
Employment Type
FULL_TIME
Organization
KPSC Vaani (Website)
Location
KA,
Qualification:
ಕ್ರ.ಸಂ 1,3,4,6,7ರ ಹುದ್ದೆಗೆ ಬಿಇ ಪದವಿ,
ಕ್ರ.ಸಂ 2 ಮತ್ತು 5 ಮತ್ತು 8ರ ಹುದ್ದೆಗೆ ಸಿಎ/ಐಸಿಡಬ್ಲೂಎ/ಎಂಬಿಎ (ಫೈನಾನ್ಸ್) ಪದವಿ ಪಡೆದಿರಬೇಕು.
Age Limit:
ಕ್ರ.ಸಂ 1ರ ಹುದ್ದೆಗೆ ಗರಿಷ್ಠ 50 ವರ್ಷ,
ಕ್ರ.ಸಂ 2ರ ಹುದ್ದೆಗೆ ಗರಿಷ್ಠ 46 ವರ್ಷ,
ಕ್ರ.ಸಂ 3 ಮತ್ತು 4ರ ಹುದ್ದೆಗೆ ಗರಿಷ್ಠ 44 ವರ್ಷ,
ಕ್ರ.ಸಂ 5 ಮತ್ತು 6ರ ಹುದ್ದೆಗೆ ಗರಿಷ್ಠ 42 ವರ್ಷ,
ಕ್ರ.ಸಂ 7 ಮತ್ತು 8ರ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.