Add KPSC Vaani to your Home Screen. In Safari, tap Share, then Add to Home Screen.
Advertisement • Go Ad-Free

ಪಿ ಯು ಸಿ ಆದವರಾಗಿಗೆ BMTC ಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ

ಪಿ ಯು ಸಿ ಆದವರಾಗಿಗೆ BMTC ಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ
29 ಡಿಸೆಂಬರ್ 2018 BMTC/KSRTC
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ(ಪದವೃಂದ ಮತ್ತು ನೇಮಕಾತಿ) ನಿಯಮಾವಳಿ-1982 ಹಾಗೂ ಅದರ ತಿದ್ದುಪಡಿಗಳ ಅನುಸಾರ ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Advertisement • Go Ad-Free
Job Overview
No. of posts
100
Start Date
5 ಎಪ್ರಿಲ್ 2018
End Date
25 ಎಪ್ರಿಲ್ 2018
Last Payment
27 ಎಪ್ರಿಲ್ 2018
Employment Type
FULL_TIME
Organization
KPSC Vaani (Website)
Location
ಬೆಂಗಳೂರು, KA,
Selection Procedure:
ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ಮತ್ತು ಮೂಲ ದಾಖಲಾತಿ ಪರಿಶೀಲನೆ
Qualification:
PUC(ಪಿ ಯು ಸಿ ) / 10+2 ಮತ್ತು ಕಂಪ್ಯೂಟರ್ ಜ್ಞಾನ
Fee:
ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ ರೂ.800/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ ರೂ.500/-
Age Limit:
ಸಾಮಾನ್ಯ ವರ್ಗ :- 35 ವರ್ಷಗಳು
2ಎ/2ಬಿ/3ಎ /3ಬಿ :- 38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1 :- 40 ವರ್ಷಗಳು
Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.