Others 13 ಆಗಸ್ಟ್‍ 2024 2 years ago
Published by Bhagya R K

ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ ಮಲ್ಟಿ ಟಾಸ್ಕ್oಗ್ ಸ್ಟಾಫ್(MTS) ಹುದ್ದೆಗಳ ಪರೀಕ್ಷಾ ದಿನಾಂಕ ಇದೀಗ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ ಮಲ್ಟಿ ಟಾಸ್ಕ್oಗ್ ಸ್ಟಾಫ್(MTS) ಹುದ್ದೆಗಳ ಪರೀಕ್ಷಾ ದಿನಾಂಕ ಇದೀಗ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು 2024-2025 ನೇ ಸಾಲಿನ ಮಲ್ಟಿ ಟಾಸ್ಕ್oಗ್ ಸ್ಟಾಫ್ (MTS), ಹವಾಲ್ದಾರ್ 8,326 ಹುದ್ದೆಗಳ ನೇಮಕಾತಿಗಾಗಿ 27/06/2024 ರಂದು ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ MTS, ಹವಾಲ್ದಾರ್ ಹುದ್ದೆಗಳ ನೇಮಕಾತಿಗಳ ಮೊದಲ ಹಂತವಾದ ಪರೀಕ್ಷೆಯ ವೇಳಾಪಟ್ಟಿಯನ್ನು ಸಿಬ್ಬಂದಿ ನೇಮಕಾತಿ ಆಯೋಗ  ಇದೀಗ ಪ್ರಕಟಿಸಿದೆ. ಪರೀಕ್ಷೆಯನ್ನು 2024 ಸೆಪ್ಟೆಂಬರ್-30 ರಿಂದ ನವೆಂಬರ್-14 ರ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.  

- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯ ಮೂಲಕ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Discussion & Comments (2)

Have a query or feedback about this update?

U
User
13 ಸೆಪ್ಟೆಂಬರ್ 2024, 09:13 ಅಪರಾಹ್ನ

Added successfully. Please refresh page to see the comment

U
User
13 ಸೆಪ್ಟೆಂಬರ್ 2024, 09:12 ಅಪರಾಹ್ನ

8147866310

Stay Updated with KPSC Vaani

Get instant notifications for exam alerts, question papers, syllabus, and results directly on your phone.