KAS 16 ಆಗಸ್ಟ್‍ 2024 2 years ago
Published by Basavaraj Halli

ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳು ಇದೀಗ ಪ್ರಕಟಗೊಂಡಿದ್ದು, ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ

ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳು ಇದೀಗ ಪ್ರಕಟಗೊಂಡಿದ್ದು, ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ
2024 ಅಗಸ್ಟ್-27 (ಮಂಗಳವಾರ) ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
- ದಿನಾಂಕ 27 ಆಗಸ್ಟ್ 2024 ರ ಮಂಗಳವಾರ ಪೂರ್ವಭಾವಿ (Preliminary) ಪರೀಕ್ಷೆಯನ್ನು ಪರೀಕ್ಷೆ-1 ಬೆಳಿಗ್ಗೆ 10:00 ರಿಂದ 12:00 ಗಂಟೆಯರೆಗೆ ಮತ್ತು ಪರೀಕ್ಷೆ-2 ಮಧ್ಯಾಹ್ನ 2:00 ರಿಂದ 04:00 ಗಂಟೆಯವರಿಗೆ ನಿಗದಿಪಡಿಸಲಾಗಿದೆ. 

Admission Ticket for Gazetted Probationer PrEliminary Exam Dated 27/08/2024
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.