Indian Railway 11 ಜನವರಿ 2019 7 years ago

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳನ್ನು RRB ಗಳು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಿದೆ, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವದು, ಒಟ್ಟು ಸುಮಾರು 67,907 ಹುದ್ದೆಗಳಿಗೆ ಈ ನೇಮಕಾತಿ ಪ್ರಕಿಯೆ ನಡೆದಿದೆ. ಅಭ್ಯರ್ಥಿಗಳು ಈ ಕೆಳೆಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಕೀ ಉತ್ತರಗಳನ್ನು ಪಡೆಯಬಹುದು. ನಿಮಗೆ RRB ಯು ಪ್ರಕಟಿಸಿದ ಕೀ ಉತ್ತರಗಲ್ಲಿ ಗೊಂದಲ ಅಥವಾ ತಪ್ಪು ಕಂಡು ಬಂದಲ್ಲಿ ದಿನಾಂಕ 14-01-2019 ರಿಂದ ದಿನಾಂಕ 19-01-2019 ರೊಳಗಾಗಿ ಅಭ್ಯರ್ಥಿಗಳು ತಮ್ಮ ರೆಜಿಸ್ಟರೇಷನ್ ನಂಬರ್ ಮೂಲಕ ಲಾಗಿನ್ ಆಗಿ objection ಸಲ್ಲಿಸಬಹುದು
Official Notifications & Links
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.