KPSC
10 ಜನವರಿ 2019
7 years ago
KPSC ಯಿಂದ ಅಧಿಸೂಚನೆ ಹೊರಡಿಸಲಾದ JTO (ಜೂನಿಯರ್ ಟ್ರೇನಿಂಗ ಆಫೀಸರ್) ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
KPSC ಯಿಂದ ಅಧಿಸೂಚನೆ ಹೊರಡಿಸಲಾದ JTO (ಜೂನಿಯರ್ ಟ್ರೇನಿಂಗ ಆಫೀಸರ್) ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು KPSC ಯು ಇಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಾವು ಬರೆದ ಪರಿಕ್ಷೆಯ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು