ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ(KSRTC) ಶೀಘ್ರದಲ್ಲೇ 4600 ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ(KSRTC) ಶೀಘ್ರದಲ್ಲೇ 4600 ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ
Published by Basavaraj Halli
10 ಡಿಸೆಂಬರ್ 2021 BMTC/KSRTC
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳಿಗೆ 2018 ರಲ್ಲಿ ಹಾಗೂ 2020 ರನ್ವಯ 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.
ಈ ನೇಮಕಾತಿ ಪ್ರಕ್ರಿಯೆಯನ್ನು ಕೋವಿಡ್-19 ಸಾಂಕ್ರಾಮಿಕ ಕಾರಣ ತಡೆಹಿಡಿಯಲಾಗಿರುತ್ತದೆ, ಪ್ರಸ್ತುತ ಕೋವಿಡ್-19 ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ ಮೇಲ್ಕಂಡ ನೇರ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆಗೆ ನೀಡಲು ದಿನಾಂಕ:15-09-2021 ರಂದು ಸರ್ಕಾರದ ಅನುಮತಿ ಕೋರಲಾಗಿರುತ್ತದೆ. ಈ ಅನುಮತಿ ಬಂದ ಮರುಕ್ಷಣದಿಂದಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯನ್ನು ಹೊರಡಿಸಿದ್ದು, ಈ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿ...
Discussion & Comments (4)

Have a query or feedback about this update?

ಶ
ಶೇಖಯ್ಯ ಬಾಳೂರಮಠ
04 ಜನವರಿ 2022, 10:12 ಅಪರಾಹ್ನ

ಯಾವಾಗ ಅಧಿಸೂಚನೆ ಹೊರಡಿಸುತ್ತಾರೆ

D
Devaraj Devu
11 ಡಿಸೆಂಬರ್ 2021, 07:00 ಪೂರ್ವಾಹ್ನ

Okay

A
Ambhi Lt
10 ಡಿಸೆಂಬರ್ 2021, 08:33 ಅಪರಾಹ್ನ

Ok

M
Malappa Pujari
10 ಡಿಸೆಂಬರ್ 2021, 08:26 ಅಪರಾಹ್ನ

ವಿದ್ಯಾ ಹರ್ಹತೆ

Stay Updated with KPSC Vaani

Get instant notifications for exam alerts, question papers, syllabus, and results directly on your phone.