BMTC/KSRTC 20 ಫೆಬ್ರವರಿ 2019 7 years ago

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ 1:1 ಕಟ್ ಆಫ್ ಅಂಕ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ 1:1 ಕಟ್ ಆಫ್ ಅಂಕ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳಾದ ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ(Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ, ಕುಶಲಕರ್ಮಿ(Artisan) ಹಾಗೂ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು(CAT) ದಿನಾಂಕ 06-10-2018 ಮತ್ತು 07-10-2018 ರಂದು ನಡೆಸಿತ್ತು, ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಜಾಹೀರಾತಿನಲ್ಲಿ ತಿಳಿಸಿರುವಂತೆ ನಿಗಧಿತ ವಿದ್ಯಾರ್ಹತೆ ಅಂಕಗಳನ್ನು ಪರಿಗಣಿಸಿ ಮೆರಿಟ್ ಹಾಗೂ ಮೀಸಲಾತಿ ಅನುಸಾರ ಹುದ್ದೆವಾರು 1:1 ಅನುಪಾತದಲ್ಲಿ ಕೊನೆ ಅಭ್ಯರ್ಥಿಯ ಕಟ್ಆಫ್ ಮೆರಿಟ್ ಅಂಕಗಳ ಮಾಹಿತಿ ಹಾಗೂ ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು KSRTC ಇಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. (ಕುಶಲಕರ್ಮಿ ಹುದ್ದೆಗಳ ಸಂಭವನೀಯ ಪಟ್ಟಿಯನ್ನು KSRTC ಯು ಶೀಘ್ರದಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ) ಆಯ್ಕೆ ಪಟ್ಟಿಯಲ್ಲಿ ಏನಾದರೂ ಆಕ್ಷೇಪಣೆಯಿದ್ದರೆ ದಿನಾಂಕ 27 02 2019 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಂಸ್ಥೆಯ ಇಮೇಲ್ ವಿಳಾಸ cpmrct@ksrtc.org ಕ್ಕೆ ಸಂಪರ್ಕಿಸಬೇಕು. ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಿ . ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಗಳಿಗೆ ಭೇಟಿ ನೀಡಿ
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.