ರಾಜ್ಯ ಪೊಲೀಸ್ ಇಲಾಖೆಯಿಂದ 12 ನೇ ಪಡೆ ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್‌ಟೇಬಲ್ (KSRP) ಹುದ್ದೆಗಳ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟ
Published by Rukmini Krushna Ganiger
22 ಜುಲೈ 2021
Karnataka State Police
12 ನೇ ಪಡೆ,ಕರ್ನಾಟಕ ರಾಜ್ಯ ಮೀಸಲು ಘಟಕದಲ್ಲಿ ಖಾಲಿ ಇರುವ 268 (ಸ್ಥಳೀಯೇತರ) ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಪುರುಷ) ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ : 25/05/2021 ರಂದು ಪ್ರಕಟಿಸಲಾಗಿತ್ತು ತರುವಾಯ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ-04 ನ್ನು ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.
Mdaafaq Mdaafaq
25 ಜುಲೈ 2021, 07:24 ಅಪರಾಹ್ನPolice