KPSC 16 ಜನವರಿ 2019 7 years ago

KPSC ಯಿಂದ ನಡೆಸಲಾಗುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

KPSC ಯಿಂದ ನಡೆಸಲಾಗುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ
. * ಪ್ರಥಮ ದರ್ಜೆ ಸಹಾಯಕ, * ದ್ವಿತೀಯ ದರ್ಜೆ ಸಹಾಯಕರು, * ಕ್ಷೇತ್ರ ಸಹಾಯಕರು, * ಸಹಾಯಕ ಪರಿಸರ ಅಧಿಕಾರಿ, * ವೈಜ್ಞಾನಿಕ ಸಹಾಯಕ, * ಸಹಾಯಕ ವೈಜ್ಞಾನಿಕ ಅಧಿಕಾರಿ, * ಕಾನೂನು ಸಹಾಯಕ, * ಕ್ಷೇತ್ರ ಸಹಾಯಕ, * ಸಹಾಯಕ ಪರಿಸರ ಅಧಿಕಾರಿ, * ಸಹಾಯಕ ವೈಜ್ಞಾನಿಕ ಅಧಿಕಾರಿ, * ಕಾನೂನು ಸಹಾಯಕ, * ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಗ್ರೂಪ್ ಬಿ ಮತ್ತು ಸಿ ವೃಂದದ ವಿವಿಧ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕೆಪಿಎಸ್ಸಿಯು ಪ್ರಕಟಿಸಿದೆ. ಸದರಿ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು ಈ ಸ್ಪರ್ಧಾತ್ಮಕ ಪರೀಕ್ಷೆಗಳು ದಿನಾಂಕ 11-02-2019 ಸೋಮವಾರ ರಿಂದ ಆರಂಭವಾಗಿ ದಿನಾಂಕ 15-02-2019 ಶುಕ್ರವಾರದವರೆಗೆ ನಡೆಯಲಿದೆ. ದಿನಾಂಕ 23-02-2018 ರಂದು ಅಧಿಸೂಚಿಸಲಾದ ತಾಂತ್ರಿಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಗುರುವಾರ ದಿನಾಂಕ 14-02-2019 ರಂದು ನಡೆಯಲಿದೆ.
Official Notifications & Links
to download official time table
Official notification attachment
PDO ಮತ್ತು GPS ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.