Indian Railway
17 ಜನವರಿ 2019
7 years ago
ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಮತ್ತು ಟೆಕ್ನಿಷಿಯನ್ (Technician) ಹುದ್ದೆಗಳ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಪ್ರವೇಶ ಪತ್ರಗಳು ಪ್ರಕಟ
ಭಾರತೀಯ ರೈಲ್ವೆ ಇಲಾಖೆಯ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಮತ್ತು ಟೆಕ್ನಿಷಿಯನ್ (Technician) ಹುದ್ದೆಗಳ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಪ್ರಕಟಿಸಿದೆ
ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ 'ಸಿ' ಯ ಅಸಿಸ್ಟೆಂಟ್ ಲೋಕೋ ಪೈಲಟ್(ALP) ಮತ್ತು ಟೆಕ್ನಿಷಿಯನ್ (Technician) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಫಲಿತಾಂಶವನ್ನು ಈಗಾಗಲೇ ಎಲ್ಲ ರೈಲ್ವೆ ನೇಮಕಾತಿ ಮಂಡಳಿ(RRB)ಗಳ ವೆಬ್ ನಲ್ಲಿ ಪ್ರಕಟಗೊಂಡಿದೆ.
ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
Anonymous
17 ಜನವರಿ 2019, 08:15 ಅಪರಾಹ್ನಒಳ್ಳೆಯ ಮಾಹಿತಿ,ನಮಸ್ಕಾರ
Anonymous
17 ಜನವರಿ 2019, 08:11 ಅಪರಾಹ್ನGood information
Anonymous
17 ಜನವರಿ 2019, 07:39 ಅಪರಾಹ್ನgood information thank you