ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 20 ಸೆಪ್ಟೆಂಬರ್ 2020ರಂದು ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸಿದ್ದು, ಸದರಿ ಈ ನೇಮಕಾತಿಯ ಮುಂದಿನ ಹಂತವಾದ ದೈಹಿಕ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳ 1 ಅನುಪಾತ 5 (1:5) ರಂತೆ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಈ ಅಭ್ಯರ್ಥಿಗಳಿಗೆ ದಿನಾಂಕ 10 ನವೆಂಬರ್ 2020 ರಿಂದ 20 ನವೆಂಬರ್ 2020ರೊಳಗೆ ದೈಹಿಕ ಹಾಗೂ ಸಹಿಷ್ಣುತೆ ಪರೀಕ್ಷೆಯನ್ನು ನಡೆಸಲು ಇಲಾಖೆಯು ನಿರ್ಧರಿಸಿದ್ದು, ದೈಹಿಕ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ಕರೆಪತ್ರಗಳನ್ನು ಈಗಾಗಲೇ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ದೈಹಿಕ ಪರೀಕ್ಷೆಗೆ ಹಾಜರಾಗಬೇಕು.
ಕರ್ನಾಟಕ ರಾಜ್ಯ ನಾಗರಿಕ (ಸಿವಿಲ್) ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ದೈಹಿಕ ಪರೀಕ್ಷೆಗೆ ಪ್ರವೇಶ ಪತ್ರಗಳು ಪ್ರಕಟ
Published by Basavaraj Halli
02 ನವೆಂಬರ್ 2020
Karnataka State Police
Kiran H C
06 ನವೆಂಬರ್ 2020, 10:15 ಅಪರಾಹ್ನSir evga cl letter betirodha distict wise or full helardhu betidara
Lakshmi Kemparaju
06 ನವೆಂಬರ್ 2020, 06:32 ಅಪರಾಹ್ನCan I know civil pc selection list to know
Praveen Hittanagi
02 ನವೆಂಬರ್ 2020, 08:49 ಅಪರಾಹ್ನ1234