Karnataka State Police
19 ಮೇ 2020
6 years ago
Published by Surekha Halli
ಕರ್ನಾಟಕದ ವಿವಿಧ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ವಿವಿಧ ಆಯ್ಕೆಪಟ್ಟಿಗಳು ಪ್ರಕಟ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕೈಗೊಂಡ ನೇಮಕಾತಿ ಪ್ರಕಿಯೆಗಳ ವಿವಿಧ ಆಯ್ಕೆ ಪಟ್ಟಿಗಳನ್ನು ಇಲಾಖೆಯು ಪ್ರಕಟಿಸಿದೆ.
- ಈ ಕೆಳಗೆ ನೀಡಿರುವ ವಿವಿಧ ಪಟ್ಟಿಗಳು ಪ್ರಕಟಗೊಂಡಿವೆ.
* ಬೆಂಗಳೂರು ಜಿಲ್ಲೆಯ 800 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil PC) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ದಿನಾಂಕ : 01-12-2019 ರಂದು ಲಿಖಿತ ಪರೀಕ್ಷೆ ನಡೆಸಿತ್ತು, ಹಾಗೂ 09-3-2020 ರಿಂದ 16-3-2020ರ ವರೆಗೆ ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* ಬೆಂಗಳೂರು ಜಿಲ್ಲೆಯ 90 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ದಿನಾಂಕ : 22-09-2019 ರಂದು ಲಿಖಿತ ಪರೀಕ್ಷೆ ನಡೆಸಿತ್ತು, ಹಾಗೂ 24-02-2020 ರಂದು ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* ಬೆಳಗಾವಿ ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ 51 ಪೊಲೀಸ್ ಕಾನ್ಸ್ಟೇಬಲ್ (APC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ದಿನಾಂಕ : 01-12-2019 ರಂದು ಲಿಖಿತ ಪರೀಕ್ಷೆ ಕೂಡನಡೆಸಿದೆ, ಹಾಗೂ 09-03-2020 ರಂದು ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* KGF ಘಟಕದ ಸಶಸ್ತ್ರ ಮೀಸಲು ಪಡೆಯ 50 ಪೊಲೀಸ್ ಕಾನ್ಸ್ಟೇಬಲ್ (APC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ದಿನಾಂಕ : 01-12-2019 ರಂದು ಲಿಖಿತ ಪರೀಕ್ಷೆ ನಡೆಸಿದೆ, ಹಾಗೂ 17-03-2020 ರಂದು ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* ಕೊಡಗು ಸಶಸ್ತ್ರ ಮೀಸಲು ಪಡೆಯ 54 ಪೊಲೀಸ್ ಕಾನ್ಸ್ಟೇಬಲ್ (APC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಎಲ್ಲ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಆಯ್ಕೆಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Anjankumar P
20 ಮೇ 2020, 03:54 ಅಪರಾಹ್ನRamanagar list yaavaga sir
Sumanth Jain Hv
20 ಮೇ 2020, 03:13 ಅಪರಾಹ್ನSir shimoga bittilva inna
Manju Banigar
20 ಮೇ 2020, 06:11 ಪೂರ್ವಾಹ್ನManju banigar
Fayaz Kandagal
19 ಮೇ 2020, 07:09 ಅಪರಾಹ್ನBallari 218 hk ksrp list