2020-21 ನೇ ಸಾಲಿನಲ್ಲಿ ನೇಮಕಾತಿಗೆ ಅನುಮತಿ ಪಡೆಯಲಾದ ಪೊಲೀಸ್ ಹುದ್ದೆಗಳ ವಿವರ
Published by Basavaraj Halli
27 ಫೆಬ್ರವರಿ 2020
Karnataka State Police
ಪೊಲೀಸ್ ಇಲಾಖೆಯಲ್ಲಿ 2020-21 ನೇ ಸಾಲಿನಲ್ಲಿ ಈ ಕೆಳಗೆ ತಿಳಿಸಿರುವಂತೆ ನೇಮಕಕ್ಕೆ ಅನುಮತಿ ನೀಡಲಾಗಿದ್ದು ಈ ಹುದ್ದೆಗಳಲಿಗೆ ಹಂತ ಹಂತವಾಗಿ ಅಧಿಸೂಚನೆ ಪ್ರಕಟಿಸಲಾಗುವದು.
ಈ ಹುದ್ದೆಗಳ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳು ಮುಗಿದ ನಂತರ ಖಾಲಿ ಉಳಿಯುವ ಹುದ್ದೆಗಳನ್ನು ಸೇರಿಸಿ ಅಧಿಸೂಚಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಂಚಿಕೆ ಮಾಡಲಾದ ಪೊಲೀಸ್ ಹುದ್ದೆಗಳು:
1) PSI - 512 ಹುದ್ದೆಗಳು
2) RSI - 80 ಹುದ್ದೆಗಳು
3) Civil PC - 2000 ಹುದ್ದೆಗಳು
4) Armed PC - 1000 ಹುದ್ದೆಗಳು
5) KSRP PC - 1000 ಹುದ್ದೆಗಳು
** ಈ ಎಲ್ಲ ಪೊಲೀಸ್ ಹುದ್ದೆಗಳ ತಯಾರಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಬಾರಿ ರಿಯಾಯಿತಿಯೊಂದಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿ ಉತ್ತಮ ತಯಾರಿ ನಡೆಸಿ, ನಿಮ್ಮ ಮನೆಗೆ ಪುಸ್ತಕಗಳನ್ನು ತಲುಪಿಸಲಾಗುವದು.
Hanamant Koli
01 ಮಾರ್ಚ್ 2020, 04:53 ಅಪರಾಹ್ನApplication yavaga start agatte Sir
Santosh J
01 ಮಾರ್ಚ್ 2020, 04:39 ಅಪರಾಹ್ನCivil Police application yavaga start agute
Suresh H
29 ಫೆಬ್ರವರಿ 2020, 08:12 ಪೂರ್ವಾಹ್ನCivil PC
Armed PC
Ksrp PC
Application start date sir
Anil Tulajya
28 ಫೆಬ್ರವರಿ 2020, 10:47 ಪೂರ್ವಾಹ್ನKps
Anil Tulajya
28 ಫೆಬ್ರವರಿ 2020, 10:47 ಪೂರ್ವಾಹ್ನKps