KPSC
19 ಮಾರ್ಚ್ 2019
7 years ago
KPSC ಯಿಂದ ಕರ್ನಾಟಕ ರಾಜ್ಯ ವಸತಿ ಶಾಲೆಗಳಲ್ಲಿನ ಸುಮಾರು 3000 ಕ್ಕೂ ಅಧಿಕ ವಿವಿಧ ಭೋದಕ ಮತ್ತು ಬೋಧಕೇತರ ಹುದ್ದೆಗಳ ಫಲಿತಾಂಶ ಪ್ರಕಟ
ಕರ್ನಾಟಕ ರಾಜ್ಯ ವಸತಿ ಶಾಲೆಗಳಲ್ಲಿನ ಸುಮಾರು 3000 ಕ್ಕೂ ಅಧಿಕ ವಿವಿಧ ಭೋದಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ KPSC ಯು ದಿನಾಂಕ 23-06-2017 ರಂದು ಅಧಿಸೂಚನೆ ಹೊರಡಿಸಿತ್ತು ಮತ್ತು ವಿವಿಧ ಹಂತಗಳಲ್ಲಿ 1:3 ರ ದಾಖಲಾತಿ ಪರಿಶೀಲನೆಯನ್ನು ಪೂರ್ಣಗೊಳಿಸಿದೆ ಈಗ ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು KPSC ಯು ಇಂದು ಪ್ರಕಟಿಸಿದೆ.
ಅಭ್ಯರ್ಥಿಗಳ ಫಲಿತಾಂಶ ವೀಕ್ಷಣೆಗಾಗಿ ಪ್ರವೇಶ ಪತ್ರದಲ್ಲಿ ನಮೂದಾದ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಗೊತ್ತಿರಬೇಕು ಮತ್ತು ಫಲಿತಾಂಶ ನೋಡಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ