KPSC 21 ಮಾರ್ಚ್ 2019 7 years ago

ತಾಂತ್ರಿಕ ತೊಂದರೆಯಿಂದಾಗಿ KPSC ಯ ಗ್ರೂಪ್ ‘ಎ’ ಮತ್ತು ‘ಬಿ’ ತಾಂತ್ರಿಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಲಾಗಿದೆ

ತಾಂತ್ರಿಕ ತೊಂದರೆಯಿಂದಾಗಿ KPSC ಯ ಗ್ರೂಪ್ ‘ಎ’ ಮತ್ತು ‘ಬಿ’ ತಾಂತ್ರಿಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಲಾಗಿದೆ
ದಿನಾಂಕ:02-03-2019 ರ ಅಧಿಸೂಚನೆಯ ಗ್ರೂಪ್ ‘ಎ’ ಮತ್ತು ‘ಬಿ’ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ:20-03-2019 ವನ್ನು ನಿಗದಿಪಡಿಸಲಾಗಿತ್ತು, ಸದರಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು KPSC ಯು ಪ್ರಕಟಣೆ ಹೊರಡಿಸಿದೆ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.