ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)ದಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)ದಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by Yallamma G
06 ಫೆಬ್ರವರಿ 2023 Others

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)ದಿಂದ ಕಿರಿಯ ಸಹಾಯಕರು, ಕಿರಿಯ ಅಭಿಯಂತರರು(Civil), ಕಿರಿಯ ಅಭಿಯಂತರರು(Electrical), ಸಹಾಯಕ ಅಭಿಯಂತರರು(Electrical) ಮತ್ತು ಸಹಾಯಕ ಅಭಿಯಂತರರು(Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆಯು ಇದೀಗ ತನ್ನ ಜಾಲತಾಣದಲ್ಲಿ ತಾತ್ಕಾಲಿಕವಾಗಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಅಂಕಗಳ ಸಮೇತ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ. 
* ಶೇಕಡಾ 35 ಕ್ಕಿಂತ ಕಡಿಮೆ ಅಂಕಗಳಿಸಿದ ಅಭ್ಯರ್ಥಿಗಳನ್ನು ಈ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ. 
* ಹುದ್ದೆವಾರು ಅರ್ಹತಾ ಪಟ್ಟಿಯನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

Discussion & Comments (6)

Have a query or feedback about this update?

U
User
08 ಫೆಬ್ರವರಿ 2023, 08:31 ಅಪರಾಹ್ನ

S

U
User
08 ಫೆಬ್ರವರಿ 2023, 06:44 ಪೂರ್ವಾಹ್ನ

As10582

U
User
07 ಫೆಬ್ರವರಿ 2023, 11:17 ಅಪರಾಹ್ನ

Abhi

U
User
07 ಫೆಬ್ರವರಿ 2023, 05:04 ಅಪರಾಹ್ನ

Please check my results

U
User
07 ಫೆಬ್ರವರಿ 2023, 05:03 ಅಪರಾಹ್ನ

Results

U
User
07 ಫೆಬ್ರವರಿ 2023, 04:57 ಅಪರಾಹ್ನ

Nanu KPTCL job biku

Stay Updated with KPSC Vaani

Get instant notifications for exam alerts, question papers, syllabus, and results directly on your phone.