ಕರ್ನಾಟಕ ಲೋಕಸೇವಾ ಆಯೋಗ(KPSC) ಯಿಂದ ಗ್ರೂಪ್- ಸಿ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ(KPSC) ಯಿಂದ ಗ್ರೂಪ್- ಸಿ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ಇದೀಗ ಪ್ರಕಟ
Published by Yallamma G
27 ನವೆಂಬರ್ 2023 KPSC
ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ 67 ಕಿರಿಯಲೆಕ್ಕ ಸಹಾಯಕರು (Group-C) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿತ್ತು, ಹಾಗೂ ಈಗಾಗಲೇ ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಇಲಾಖೆಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 16 ಡಿಸೆಂಬರ್ 2023 ರಿಂದ 17-ಡಿಸೆಂಬರ್ 2023 ರ ವರೆಗೆ ಲಿಖಿತ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ. 
- ಅಭ್ಯರ್ಥಿಗಳು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
Discussion & Comments (8)

Have a query or feedback about this update?

U
User
28 ನವೆಂಬರ್ 2023, 09:54 ಅಪರಾಹ್ನ

Mahiboob sab

U
User
28 ನವೆಂಬರ್ 2023, 09:54 ಅಪರಾಹ್ನ

Wthgeygdtjvds

U
User
28 ನವೆಂಬರ್ 2023, 09:54 ಅಪರಾಹ್ನ

Mahiboob sab

U
User
28 ನವೆಂಬರ್ 2023, 09:53 ಅಪರಾಹ್ನ

Mahiboob sab

U
User
28 ನವೆಂಬರ್ 2023, 09:53 ಅಪರಾಹ್ನ

Mahiboob,bsa

U
User
28 ನವೆಂಬರ್ 2023, 09:52 ಅಪರಾಹ್ನ

Mahiboob sab

U
User
28 ನವೆಂಬರ್ 2023, 09:51 ಅಪರಾಹ್ನ

Mahiboob sab

U
User
28 ನವೆಂಬರ್ 2023, 12:34 ಅಪರಾಹ್ನ

Iti

Stay Updated with KPSC Vaani

Get instant notifications for exam alerts, question papers, syllabus, and results directly on your phone.