KPSC 19 ಮಾರ್ಚ್ 2020 6 years ago
Published by Basavaraj Halli

KPSC ಯಿಂದ SDA ಮೂಲ ದಾಖಲಾತಿ ಪರಿಶೀಲನೆ ಮುಂದೂಡಿಕೆ

KPSC ಯಿಂದ SDA ಮೂಲ ದಾಖಲಾತಿ ಪರಿಶೀಲನೆ ಮುಂದೂಡಿಕೆ
ಕರ್ನಾಟಕ ಲೋಕ ಸೇವಾ ಆಯೋಗವು(KPSC) ದಿನಾಂಕ 30.03.2020 ರಿಂದ 07.04.2020 ರವರೆಗೆ ನಡೆಸಲು ನಿರ್ಧರಿಸಲಾಗಿದ್ದ ನ್ಯಾಯಾಂಗ ಇಲಾಖೆಯಲ್ಲಿನ 575 ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಪ್ರಕ್ರಿಯೆಯನ್ನು ಕರೋನ ವೈರಸ್ ಭೀತಿಯಿಂದ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಇಲಾಖೆ ಪ್ರಕಟಿಸಿದ ಪ್ರಕಟಣೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ
Discussion & Comments (1)

Have a query or feedback about this update?

M
Meharaj
19 ಮಾರ್ಚ್ 2020, 10:40 ಅಪರಾಹ್ನ

Hlo

Stay Updated with KPSC Vaani

Get instant notifications for exam alerts, question papers, syllabus, and results directly on your phone.