ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳ ಕೀ ಉತ್ತರಗಳು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಗಳು ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳ ಕೀ ಉತ್ತರಗಳು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಗಳು ಇದೀಗ ಪ್ರಕಟ
Published by Basavaraj Halli
05 ಜನವರಿ 2022 KPSC
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ನೇಮಕಾತಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳು, CutOff ಅಂಕಗಳು ಹಾಗೂ ಕೀ ಉತ್ತರಗಳನ್ನು ಇಲಾಖೆಯ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದು, ಅವುಗಳ ವಿವರ ಈ ಕೆಳಗಿನಂತೆ ಇರುತ್ತದೆ. 
 - ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ದಿನಾಂಕ 11 ಜನವರಿ 2022ರೊಳಗಾಗಿ ತಮ್ಮ ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಬಹುದಾಗಿರುತ್ತದೆ.
Discussion & Comments (4)

Have a query or feedback about this update?

D
Dhareppa Anjutagi
05 ಫೆಬ್ರವರಿ 2022, 07:20 ಪೂರ್ವಾಹ್ನ

group c revised key answer Yamaha bidatare sir

B
Bhimashi Wagganavar
01 ಫೆಬ್ರವರಿ 2022, 09:53 ಪೂರ್ವಾಹ್ನ

Sda result ಯಾವಾಗ

S
Sunil M
10 ಜನವರಿ 2022, 05:04 ಅಪರಾಹ್ನ

👍

D
Deepa Naik
05 ಜನವರಿ 2022, 03:28 ಅಪರಾಹ್ನ

Sda result yavaga bidtare

Stay Updated with KPSC Vaani

Get instant notifications for exam alerts, question papers, syllabus, and results directly on your phone.