ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು 25 ನವೆಂಬರ್ 2017 ರಂದು ಅಲ್ಪಸಂಖ್ಯಾತರ ನಿರ್ದೇಶನಾಲಯಲ್ಲಿನ ಸ್ನಾತಕೋತರ ಪದವಿ ಹಿಂದಿ ಉಪನ್ಯಾಸಕರು(ಎಂ.ಎಂ.ಆರ್.ಎಸ್ - ನವೋದಯ) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿ ವಿವಿಧ ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಂಡು ಪ್ರಸ್ತುತ ಈ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KPSC ಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕುರಿತು ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಆಯ್ಕೆ ಪಟ್ಟಿಗಳನ್ನು ಗಮನಿಸಬಹುದಾಗಿದೆ.
KPSC ಯಿಂದ ವಸತಿ ಶಾಲೆಗಳಲ್ಲಿನ ಶಾಲಾ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Published by Basavaraj Halli
10 ಆಗಸ್ಟ್ 2020
KPSC
Sandeep Magadum
14 ಆಗಸ್ಟ್ 2020, 10:29 ಅಪರಾಹ್ನSuperb information