ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 18/07/2022 ರಂದು ಸಹಾಯಕ ವಿದ್ಯುತ ಪರಿವೀಕ್ಷಕರು ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದರನ್ವಯ 04/06/2023 ರಂದು ನಡೆಸಿದ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳು ಇದೀಗ ಪ್ರಕಟಗೊಂಡಿದೆ. ಈ ಕೀ ಉತ್ತರಗಳ ಕುರಿತಂತೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 12/06/2023 ಸಂಜೆ 05:30 ರೊಳಗಾಗಿ ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು-1 ಇವರಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದಾಗಿದೆ.
* ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಸದರಿ ಕೀ ಉತ್ತರಗಳನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ಸರಿಯಾದ ಕೀ ಉತ್ತರಗಳನ್ನು ಗಮನಿಸಬಹುದಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಇತ್ತೀಚಿಗೆ ನಡೆದ ಸಹಾಯಕ ವಿದ್ಯುತ ಪರಿವೀಕ್ಷಕರು ಹುದ್ದೆಗಳ ಪರೀಕ್ಷಾ ಕೀ ಉತ್ತರಗಳು ಇದೀಗ ಪ್ರಕಟ
Published by Yallamma G
09 ಜೂನ್ 2023
Others
Keshav Kiran Keshav
09 ಜೂನ್ 2023, 04:36 ಅಪರಾಹ್ನHii
Keshav Kiran Keshav
09 ಜೂನ್ 2023, 04:36 ಅಪರಾಹ್ನHii
Keshav Kiran Keshav
09 ಜೂನ್ 2023, 04:36 ಅಪರಾಹ್ನHii