ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಯ ಕೀ ಉತ್ತರಗಳು ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಯ ಕೀ ಉತ್ತರಗಳು ಪ್ರಕಟ
05 ಆಗಸ್ಟ್ 2019 BWSSB
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ದಿನಾಂಕ: 12-12-2018 ರಿಂದ 16-12-2018 ರವರೆಗೆ ನಡೆದ ತಾಂತ್ರಿಕ ತಾಂತ್ರಿಕೇತರ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. * ಈ ಪರೀಕ್ಷೆಯ ನಿರ್ದಿಷ್ಟ ಪತ್ರಿಕೆ-II (ವಿಷಯ ಸಂಕೇತ: 334, 335, 336, 337, 339, 341, 344, 345 ಮತ್ತು 346) ಗಳಿಗೆ ಆಯೋಗವು ದಿನಾಂಕ: 05-03-2019 ರಂದು ಪ್ರಕಟಿಸಿದ ಕೀ-ಉತ್ತರಕ್ಕೆ ಯಾವುದೇ ಬದಲಾವಣೆಗಳಿರುವುದಿಲ್ಲ. * ಸಾಮಾನ್ಯ ಪತ್ರಿಕೆ-I (ವಿಷಯ ಸಂಕೇತ: 349), ನಿರ್ದಿಷ್ಟ ಪತ್ರಿಕೆ–II (ವಿಷಯ ಸಂಕೇತ: 332, 340, 342 ಮತ್ತು 350)ಗಳಿಗೆ ಕೂಡ ಯಾವುದೇ ಬದಲಾವಣೆಗಳಿರುವದಿಲ್ಲ. * ಈ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ನಿರ್ದಿಷ್ಟ ಪತ್ರಿಕೆ–II (ವಿಷಯ ಸಂಕೇತ: 333, 338, 343 ಮತ್ತು 347) ಗಳಿಗೆ ಪರಿಷ್ಕರಿಸುತ್ತಿರುವ ಕೀ-ಉತ್ತರಗಳನ್ನು KPSC ಯು ಪ್ರಕಟಿಸಿದ್ದು ಪರಿಷ್ಕೃತ ಕೀ ಉತ್ತರಗಳ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ್ನು ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.