KPSC
25 ಜೂನ್ 2019
7 years ago
KPSC ಯಿಂದ FDA ಮತ್ತು SDA ಹುದ್ದೆಗಳ ಲಿಖಿತ ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಪ್ರಕಟ
ಇತ್ತೀಚೆಗೆ ಕೆಪಿಎಸ್ಸಿ(KPSC)ಯು ನಡೆಸಿದ ಪ್ರಥಮ ದರ್ಜೆ ಸಹಾಯಕರು(FDA) ಮತ್ತು ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ತನ್ನ ಜಾಲತಾಣದಲ್ಲಿ ಇಂದು ಪ್ರಕಟಿಸಿದ್ದು. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ನ ಮೂಲಕ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕೀ ಉತ್ತರಗಳನ್ನು ಪರಿಶೀಲಿಸಿದ ನಂತರ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಕೆಪಿಎಸ್ಸಿ ಕಚೇರಿಗೆ ನಿಮ್ಮ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.
* ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿರುತ್ತೀರಿ ಆದರೆ ಕಟ್ ಆಫ್ ಎಷ್ಟಾಗಬಹುದೆಂಬುದು ನಿಮ್ಮ ಗೊಂದಲ ಪರಿಹರಿಸಲು http://kpscvaani.com ಯು CUT-OFF ಅಂಕಗಳನ್ನು ಅಂದಾಜಿಸಲು ಅಭ್ಯರ್ಥಿಗಳಿಗೆ ವೇದಿಕೆ ಒದಗಿಸಿದ್ದು ಎಲ್ಲ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸುವ ಮೂಲಕ ಕಟ್-ಆಫ್ ಅಂಕಗಳನ್ನು ಅಂದಾಜಿಸಬಹುದು,
* ನಾವು(KPSCVaani) predict ಮಾಡಿದ BMTC / KSRTC / ಸಿವಿಲ್ ಕಾನ್ಸ್ಟೇಬಲ್ ನ ಕಟ್-ಆಫ್ ಅಂಕಗಳು ಬಹುತೇಕ 90% ಪ್ರತಿಶತ ನಿಖರವಾಗಿದ್ದನ್ನು ನೀವು ಈಗಾಗಲೇ ಗಮನಿಸಿದ್ದೀರಿ.
* ಸಾಮಾನ್ಯ ಜ್ಞಾನ 100 ಅಂಕಗಳು ಮತ್ತು ಕನ್ನಡ ಪತ್ರಿಕೆಯ 100 ಅಂಕಗಳು ಒಟ್ಟು 200 ಅಂಕಗಳಿಗೆ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇಲ್ಲಿ ನಮೂದಿಸಬೇಕು.
* ತಪ್ಪಾದ ಅಂಕಗಳನ್ನು ನಮೂದಿಸಬೇಡಿ ಇದರಿಂದ ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಪಡೆಯುವದು ಕಷ್ಟವಾಗುವದು.
ಹುದ್ದೆಗಳಿಗನುಗುಣವಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಂಕಗಳನ್ನು ನಮೂದಿಸಿ.