ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಲಿಖಿತ ಪರಿಕ್ಷಾ ದಿನಾಂಕ ಮರುನಿಗದಿ

ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಲಿಖಿತ ಪರಿಕ್ಷಾ ದಿನಾಂಕ ಮರುನಿಗದಿ
Published by Basavaraj Halli
02 ಫೆಬ್ರವರಿ 2021 KPSC
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 31 ಜನವರಿ 2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿತ್ತು, ಹಾಗೂ ದಿನಾಂಕ 24 ಜನವರಿ 2021 ರಂದು ಲಿಖಿತ ಪರೀಕ್ಷೆ ನಿಗದಿಪಡಿಸಿ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. 
ಪ್ರಸ್ತುತ ಮುಂದೂಡಲಾಗಿರುವ ಈ ಸ್ಪರ್ಧಾತ್ಮಕ ಪರೀಕ್ಷೆ ಪರೀಕ್ಷೆಯನ್ನು ದಿನಾಂಕ 28 ಫೆಬ್ರವರಿ 2021 (ಭಾನುವಾರ)ರಂದು ನಡೆಸಲು ಆಯೋಗವು ತೀರ್ಮಾನಿಸಿದ್ದು, ಈ ಕುರಿತು ಅಧಿಕೃತ ಪ್ರಕಟಣೆಯನ್ನು ತನ್ನ ಜಾಲತಾಣದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
Discussion & Comments (15)

Have a query or feedback about this update?

R
Rk Rk
04 ಫೆಬ್ರವರಿ 2021, 01:26 ಅಪರಾಹ್ನ

Exam Ofline OR online

R
Rk Rk
04 ಫೆಬ್ರವರಿ 2021, 01:25 ಅಪರಾಹ್ನ

EXAM ONLINE OR OFLINE

S
Shrikant Spear
04 ಫೆಬ್ರವರಿ 2021, 11:05 ಪೂರ್ವಾಹ್ನ

Thanks KPSC VAANI..

S
Savitra Belkote
02 ಫೆಬ್ರವರಿ 2021, 09:17 ಅಪರಾಹ್ನ

Thank you

V
Vishwanath Udbal
02 ಫೆಬ್ರವರಿ 2021, 05:24 ಅಪರಾಹ್ನ

Tqs

S
Suneetha K
02 ಫೆಬ್ರವರಿ 2021, 05:15 ಅಪರಾಹ್ನ

Thank you

S
Shakila Jamadar
02 ಫೆಬ್ರವರಿ 2021, 04:08 ಅಪರಾಹ್ನ

Thank you

S
Shakila Jamadar
02 ಫೆಬ್ರವರಿ 2021, 04:07 ಅಪರಾಹ್ನ

Thank you

P
Padmavati Anaskar
02 ಫೆಬ್ರವರಿ 2021, 03:34 ಅಪರಾಹ್ನ

Tq sir or madam

P
Padmavati Anaskar
02 ಫೆಬ್ರವರಿ 2021, 03:34 ಅಪರಾಹ್ನ

Tq sir or madam

D
Divya Niranjan
02 ಫೆಬ್ರವರಿ 2021, 03:29 ಅಪರಾಹ್ನ

Thankyou

S
Suresh Mundakaje
02 ಫೆಬ್ರವರಿ 2021, 03:27 ಅಪರಾಹ್ನ

Thanku

S
Shruti Nilur
02 ಫೆಬ್ರವರಿ 2021, 03:25 ಅಪರಾಹ್ನ

Tq sir or madam

S
Shruti Nilur
02 ಫೆಬ್ರವರಿ 2021, 03:25 ಅಪರಾಹ್ನ

Tq sir or madam

S
Shruti Nilur
02 ಫೆಬ್ರವರಿ 2021, 03:25 ಅಪರಾಹ್ನ

Tq sir or madam

Stay Updated with KPSC Vaani

Get instant notifications for exam alerts, question papers, syllabus, and results directly on your phone.