ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಅಗ್ನಿಶಾಮಕ ಹುದ್ದೆಗಳ ದೈಹಿಕ ಪರೀಕ್ಷಾ ದಿನಾಂಕ ನಿಗದಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಅಗ್ನಿಶಾಮಕ ಹುದ್ದೆಗಳ ದೈಹಿಕ ಪರೀಕ್ಷಾ ದಿನಾಂಕ ನಿಗದಿ
Published by Basavaraj Halli
01 ಫೆಬ್ರವರಿ 2021 Karnataka State Police
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 1222 ಅಗ್ನಿಶಾಮಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 22 ಜೂನ್ 2020ರಂದು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಮತ್ತು ಸಹಿಷ್ಣುತಾ ಪರೀಕ್ಷೆಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಪರೀಕ್ಷೆಗಳು 15 ಫೆಬ್ರುವರಿ 2021ರಿಂದ ಆರಂಭವಾಗಲಿವೆ, ಎಂದು ಇಲಾಖಾ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
Discussion & Comments (6)

Have a query or feedback about this update?

R
Ranjith G
05 ಫೆಬ್ರವರಿ 2021, 12:41 ಪೂರ್ವಾಹ್ನ

Sir.. Cl later?

A
Anilkumar Hr
02 ಫೆಬ್ರವರಿ 2021, 09:03 ಪೂರ್ವಾಹ್ನ

What is da cut of ,?

K
Keerthi Kumar Kumar
01 ಫೆಬ್ರವರಿ 2021, 10:53 ಅಪರಾಹ್ನ

Sir hege thakolodhu physical letter na

F
Fayaz Kandagal
01 ಫೆಬ್ರವರಿ 2021, 10:19 ಅಪರಾಹ್ನ

Sir physical call leter

R
Ravi Waghamode
01 ಫೆಬ್ರವರಿ 2021, 10:10 ಅಪರಾಹ್ನ

Sir is it release ET PST call latter or not?

M
Mahesh Kumar
01 ಫೆಬ್ರವರಿ 2021, 10:09 ಅಪರಾಹ್ನ

Sir physical call leter yavga bitthare

Stay Updated with KPSC Vaani

Get instant notifications for exam alerts, question papers, syllabus, and results directly on your phone.