KPSC
24 ಏಪ್ರಿಲ್ 2020
6 years ago
Published by Siddaram Halli
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ಅರ್ಜಿ ಸಲ್ಲಿಕೆ ಹಾಗೂ ಪರೀಕ್ಷಾ ದಿನಾಂಕ ಮುಂದೂಡಿಕೆ
* ಕರ್ನಾಟಕ ಲೋಕಸೇವಾ ಆಯೋಗವು ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು 30 ಏಪ್ರಿಲ್ 2020 ರವರೆಗೆ ನಿಗದಿಪಡಿಸಿತ್ತಾದರೂ, ಲಾಕ್ ಡೌನ್ ಕಾರಣದಿಂದಾಗಿ ಸದರಿ ದಿನಾಂಕವನ್ನು ಮತ್ತೆ ಮುಂದೂಡಾಡಲಾಗಿದ್ದು ಅಭ್ಯರ್ಥಿಗಳಿಗೆ 01 ಜೂನ್ 2020 ರವರೆಗೆ ವಿಸ್ತರಿಸಲಾಗಿದೆ ಹಾಗೂ ಶುಲ್ಕ ಪಾವತಿಸಲು ದಿನಾಂಕ 02ನೇ ಜೂನ್ 2020 ರವರೆಗೆ ಅವಕಾಶ ನೀಡಲಾಗಿರುತ್ತದೆ
* ಅದೇ ರೀತಿ 31 ಜನವರಿ 2020 ರಂದು ಹಾಗೂ 29 ಫೆಬ್ರುವರಿ 2020 ರಂದು ಅಧಿಸೂಚಿಸಲಾದ FDA, SDA, ಗ್ರೂಪ್ "ಎ" ಸೇರಿ ವಿವಿಧ ಹುದ್ದೆಗಳ ನೇಮಕಾತಿಗಳ ಪರೀಕ್ಷೆಗಳನ್ನು ಆಯಾ ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿತ್ತಾದರೂ ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಸದರಿ ದಿನಾಂಕಗಳನ್ನು ಮುಂದೂಡಲಾಗಿದ್ದು, ಈ ನೇಮಕಾತಿಗಳ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ನಿಗದಿಪಡಿಸಿ ಕೆಪಿಎಸ್ಸಿ ಯಿಂದ ಅಧಿಕೃತವಾಗಿ ತಿಳಿಸಲಾಗುವುದು
ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು
Shrishail Hanamannawar
02 ಮೇ 2020, 03:23 ಅಪರಾಹ್ನSir kpsc yinda pH quota post karadidara
Shrishail Hanamannawar
02 ಮೇ 2020, 03:21 ಅಪರಾಹ್ನSir handicap candidate post application karididara...sapra retagi
Shantu Math
24 ಏಪ್ರಿಲ್ 2020, 10:19 ಅಪರಾಹ್ನ👍👍👍👌
Shrikant Spear
24 ಏಪ್ರಿಲ್ 2020, 08:37 ಅಪರಾಹ್ನwhen is KPSC FDA exam..?
Smita Agali
24 ಏಪ್ರಿಲ್ 2020, 07:56 ಅಪರಾಹ್ನKpsc fda exam postponed