ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗದಿಪಡಿಸಲಾದ ವಿವಿಧ ನೇಮಕಾತಿ ಪರೀಕ್ಷೆಗಳ ಪ್ರವೇಶ ಪತ್ರಗಳು ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗದಿಪಡಿಸಲಾದ ವಿವಿಧ ನೇಮಕಾತಿ ಪರೀಕ್ಷೆಗಳ ಪ್ರವೇಶ ಪತ್ರಗಳು ಪ್ರಕಟ
Published by Basavaraj Halli
11 ಆಗಸ್ಟ್ 2020 KPSC

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ವಿವಿಧ ನೇಮಕಾತಿಗಳ ಪರೀಕ್ಷಾ ದಿನಾಂಕಗಳನ್ನು ನಿಗದಿ ಪಡಿಸಿ ಈ ಮುಂಚೆ ಪ್ರಕಟಣೆಯನ್ನು ಹೊರಡಿಸಿದ್ದು, ಕೋರೋಣ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡುವಂತೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತಾದರೂ ಇಲಾಖೆಯು ನಿಗದಿಯಂತೆ ಪರೀಕ್ಷೆಗಳನ್ನು ತೀರ್ಮಾನಿಸಿದೆ. 

 

ಆಯೋಗವು ಈ ಕೆಳಕಂಡ ದಿನಾಂಕಗಳಂದು ಪರೀಕ್ಷೆಗಳನ್ನು ನಡೆಸುತ್ತಿದೆ 

* 2020 ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ : 18 ಆಗಸ್ಟ್ 2020 ರಿಂದ 16 ಸೆಪ್ಟೆಂಬರ್ 2020 ರವರೆಗೆ 

* ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರು : 17 ಆಗಸ್ಟ್ 2020

* ಗೆಜೆಟೆಡ್ ಪ್ರೊಬೇಷನರ್ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ : 24 ಆಗಸ್ಟ್ 2020

 

KPSC ಯಿಂದ ನಡೆಸಲಾದ KAS ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ 

 

ಈ ಎಲ್ಲ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಇಲಾಖೆ ಜಾಲತಾಣದಲ್ಲಿ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ಸ್ಥಳ ಮತ್ತು ಸಮಯದಂದು ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ.

Discussion & Comments (4)

Have a query or feedback about this update?

N
Noorjahaan Galagali
18 ಆಗಸ್ಟ್‍ 2020, 08:21 ಅಪರಾಹ್ನ

I m not getting hall ticket worried

G
Ganesh
12 ಆಗಸ್ಟ್‍ 2020, 10:08 ಪೂರ್ವಾಹ್ನ

When call pc DAR/ CAR

I
Ichalkaranji Raju
11 ಆಗಸ್ಟ್‍ 2020, 07:50 ಅಪರಾಹ್ನ

Sir when release the VA provisional list from shivamogga and chitradurga dist

H
Harish H
11 ಆಗಸ್ಟ್‍ 2020, 07:45 ಅಪರಾಹ್ನ

Still hall ticket not generated

Stay Updated with KPSC Vaani

Get instant notifications for exam alerts, question papers, syllabus, and results directly on your phone.