KPSC ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗಳಿಗೆ ವೈದ್ಯಕೀಯ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಇದೀಗ ಪ್ರಕಟ

KPSC ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗಳಿಗೆ ವೈದ್ಯಕೀಯ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಇದೀಗ ಪ್ರಕಟ
Published by Bhagya R K
17 ಜುಲೈ 2023 Others

ಕರ್ನಾಟಕ ಲೋಕ ಸೋವಾ ಆಯೋಗವು 13-10-2020ರಲ್ಲಿ ಅದಿಸೂಚಿಸಲಾದ ಕರ್ನಾಟಕ ರಾಜ್ಯ ಅರಣ್ಯ, ಪರಿಸರ & ಜೀವಶಾಸ್ತ್ರ  ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16 ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ 1:5 ಅನುಪಾತದಲ್ಲಿ ಅರ್ಹರಾದ 72 ಅಭ್ಯರ್ಥಿಗಳಿಗೆ ವೈದ್ಯಕೀಯ ಅರ್ಹತೆ (Medical Fitness) ಪರೀಕ್ಷೆಯನ್ನು 18-07-2023 & 19-07-2023ರಂದು ಪರೀಕ್ಷೆಯನ್ನು ನಡೆಸಲು KPSC ಇದೀಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವೇಳಾಪಟ್ಟಿಯನ್ನು ಡೌನ್‍ಲೋಡ್ ಮಾಡಿಕೊಂಡು ಸವಿವರವಾದ ಮಾಹಿತಿಯನ್ನು ಪಡೆಯಬಹುದಾಗಿದೆ.

Discussion & Comments (1)

Have a query or feedback about this update?

R
Ravichandra B
18 ಜುಲೈ 2023, 11:14 ಪೂರ್ವಾಹ್ನ

Pdo

Stay Updated with KPSC Vaani

Get instant notifications for exam alerts, question papers, syllabus, and results directly on your phone.