Karnataka Examination Authority 23 ಅಕ್ಟೋಬರ್ 2021 4 years ago
Published by Basavaraj Halli

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ IAS/ KAS/ SSC/ Banking ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಸಾಮಾನ್ಯ ಪರೀಕ್ಷೆಯ ಕರೆಪತ್ರಗಳು ಇದೀಗ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ IAS/ KAS/ SSC/ Banking ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಸಾಮಾನ್ಯ ಪರೀಕ್ಷೆಯ ಕರೆಪತ್ರಗಳು ಇದೀಗ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಐಎಎಸ್ / ಕೆಎಎಸ್ / SSC / ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಪ್ರಾಥಮಿಕ ತರಬೇತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುವ ಸದುದ್ದೇಶದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು, ಸದರಿ ಉಚಿತ ತರಬೇತಿಯ ಪ್ರವೇಶಕ್ಕಾಗಿ ನಡೆಯುವ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಇದೀಗ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಅಪ್ಲಿಕೇಶನ್ ನ ಸಂಖ್ಯೆ ಹಾಗೂ ಜನ್ಮ ದಿನಾಂಕದ ವಿವರಗಳನ್ನು ನಮೂದಿಸುವ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
* ಈ ಪರೀಕ್ಷೆಯು ದಿನಾಂಕ 31 ಅಕ್ಟೋಬರ್ 2021ರ ಭಾನುವಾರದಂದು ನಡೆಯಲಿದೆ.
* ಬೆಳಿಗ್ಗೆ 10:00 ಗಂಟೆಗೆ ಯುಪಿಎಸ್ ಸಿ / ಕೆಎಎಸ್ ಹಾಗೂ ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆ ನಡೆಯುವುದು ಹಾಗೂ ಮಧ್ಯಾಹ್ನ 2:00 ಗಂಟೆಗೆ SSC / ಬ್ಯಾಂಕಿಂಗ್ ಹಾಗೂ RRB ಹುದ್ದೆಗಳ ಪ್ರವೇಶ ಪರೀಕ್ಷೆ ನಡೆಸಲಾಗುವುದು.
To Download Previous Year Free Coaching Exam Question Papers
ಈ ಪ್ರವೇಶ ಪರೀಕ್ಷೆ ಕುರಿತು ಇನ್ನೂ ಹೆಚ್ಚಿನ ವಿವರವಾದ ಮಾಹಿತಿ ಹಾಗೂ ಸೂಚನೆಗಳಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖೆ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

Discussion & Comments (2)

Have a query or feedback about this update?

A
A Jyothi
23 ಅಕ್ಟೋಬರ್ 2021, 11:53 ಅಪರಾಹ್ನ

how to find application no.

A
A Jyothi
23 ಅಕ್ಟೋಬರ್ 2021, 11:53 ಅಪರಾಹ್ನ

how to find application no.

Stay Updated with KPSC Vaani

Get instant notifications for exam alerts, question papers, syllabus, and results directly on your phone.