Karnataka Examination Authority 13 ಮೇ 2020 6 years ago
Published by Basavaraj Halli

ಕರ್ನಾಟಕ CET-2020 ಪರೀಕ್ಷಾ ದಿನಾಂಕ ನಿಗಧಿ

ಕರ್ನಾಟಕ CET-2020 ಪರೀಕ್ಷಾ ದಿನಾಂಕ ನಿಗಧಿ
ಬೆಂಗಳೂರು : ಕರ್ನಾಟಕ ಸಿಇಟಿ-2020 ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆಯಾಗಿದ್ದು, ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದಂತ ಕಾಮನ್ ಎಂಟರೆನ್ಸ್ ಟೆಸ್ಟ್(ಸಿಇಟಿ) ಪರೀಕ್ಷಾ ದಿನಾಂಕ ಜುಲೈ 30 ಮತ್ತು ಜುಲೈ 31ಕ್ಕೆ ಮರು ನಿಗದಿಪಡಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.