KPSC ಯಿಂದ ಶೀಘ್ರದಲ್ಲೇ 275 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು|ಈ ಕುರಿತು ಕಿರು ಮಾಹಿತಿ ನಿಮಗಾಗಿ

KPSC ಯಿಂದ ಶೀಘ್ರದಲ್ಲೇ 275 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು|ಈ ಕುರಿತು ಕಿರು ಮಾಹಿತಿ ನಿಮಗಾಗಿ
Published by Yallamma G
13 ಡಿಸೆಂಬರ್ 2023 KAS
KPSC ಯಿಂದ 275ಕ್ಕೂ ಅಧಿಕ ಗ್ರೂಪ್ ಎ, ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ (KAS)  ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಲು ಕರ್ನಾಟಕ ಸರಕಾರ ಮುಂದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಸಹಾಯಕ ಆಯುಕ್ತರು 20 ಹುದ್ದೆಗಳು ಸೇರಿ 150 ಹುದ್ದೆಗಳು ಗ್ರೂಪ್ ಎ ನಲ್ಲಿವೆ ಮತ್ತು ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ 26 ಹುದ್ದೆಗಳು ಸೇರಿ ಒಟ್ಟು 171 ಹುದ್ದೆಗಳು ಗ್ರೂಪ್ ಬಿ ನಲ್ಲಿವೆ. 2023 ಡಿಸೆಂಬರ್ ಕೊನೆಯ ವಾರ ಅಥವಾ ಹೊಸ ವರ್ಷ(2024)ದ ಮೊದಲ ವಾರ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST
Discussion & Comments (4)

Have a query or feedback about this update?

U
User
14 ಡಿಸೆಂಬರ್ 2023, 09:29 ಅಪರಾಹ್ನ

Kpsc

U
User
14 ಡಿಸೆಂಬರ್ 2023, 09:29 ಅಪರಾಹ್ನ

Kpsc

U
User
14 ಡಿಸೆಂಬರ್ 2023, 09:29 ಅಪರಾಹ್ನ

Kpsc

H
Himitha
13 ಡಿಸೆಂಬರ್ 2023, 11:11 ಪೂರ್ವಾಹ್ನ

Please also tell us about PDO notifications, when will PDO notifications are released?

Stay Updated with KPSC Vaani

Get instant notifications for exam alerts, question papers, syllabus, and results directly on your phone.