ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಅನುಮತಿ ನೀಡಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಈ ಕೆಳಕಂಡ 778 ಐವಿಧ 10 ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿಯನ್ನು ನೀಡಿದೆ.
10 ವಿವಿಧ ವಿಷಯಗಳಲ್ಲಿ ಹುದ್ದೆಗಳು ಖಾಲಿ ಇವೆ.
- ಕನ್ನಡ ವಿಷಯದಲ್ಲಿ 100 ,
- ಇತಿಹಾಸ , ಇಂಗ್ಲಿಷ್ ತಲಾ 120 ,
- ಅರ್ಥಶಾಸ್ತ್ರ 180 ,
- ಭೂಗೋಳ ಶಾಸ್ತ್ರ 20 ,
- ವಾಣಿಜ್ಯ ಶಾಸ್ತ್ರ 80 ,
- ಸಮಾಜ ಶಾಸ್ತ್ರ 75
- ರಾಜ್ಯಶಾಸ್ತ್ರ ತಲಾ 75 ,
- ಮನಃಶಾಸ್ತ್ರ 2 ಹಾಗೂ
- ಗಣಕ ವಿಜ್ಞಾನದಲ್ಲಿ 6 ಹುದ್ದೆಗಳು ಖಾಲಿ ಇವೆ.
ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ ಅಭ್ಯರ್ಥಿಗಳು ಗಮನಿಸಬೇಕು
Comments