ಕೆಪಿಟಿಸಿಎಲ್ ನೇಮಕಾತಿಯ ಎಲ್ಲ ಹುದ್ದೆಗಳ ತಾತ್ಕಾಲಿಕ ಕೀ ಉತ್ತರಗಳು ಇದೀಗ ಪ್ರಕಟ | ಈ ಮಾಹಿತಿ ನಿಮಗಾಗಿ

ಕೆಪಿಟಿಸಿಎಲ್ ನೇಮಕಾತಿಯ ಎಲ್ಲ ಹುದ್ದೆಗಳ ತಾತ್ಕಾಲಿಕ ಕೀ ಉತ್ತರಗಳು ಇದೀಗ ಪ್ರಕಟ | ಈ ಮಾಹಿತಿ ನಿಮಗಾಗಿ
Published by Basavaraj Halli
25 ಆಗಸ್ಟ್ 2022 KPTCL-Karnataka Power Transmission Corporation
 ಕೆಪಿಟಿಸಿಎಲ್ ಸಂಸ್ಥೆಯಲ್ಲಿನ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್) ಹಾಗೂ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ದಿನಾಂಕ 23-07-2022 ಮತ್ತು 24-07-2022 ರಂದು ಹಾಗೂ ಕಿರಿಯ ಸಹಾಯಕರ ನೇಮಕಾತಿಗೆ ದಿನಾಂಕ 07-08-2022 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಎಲ್ಲಾ ಪತ್ರಿಕೆಗಳಿಗೆ ತಾತ್ಕಾಲಿಕ ಸರಿ ಉತ್ತರಗಳನ್ನು ದಿನಾಂಕ 25-08-2022 ರಂದು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಇಲ್ಲಿ ನೀಡಿರುವ ಇ-ಮೇಲ್ recruitment2021kea@gmail.com ವಿಳಾಸಕ್ಕೆ ದಿನಾಂಕ : 02-09-2022 ಸಂಜೆ 5.30 ಗಂಟೆಯೊಳಗಾಗಿ ಕಳುಹಿಸಬಹುದಾಗಿದೆ.
* ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವಾಗ ಹುದ್ದೆಯ ಮತ್ತು ಪತ್ರಿಕೆಯ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ. ಹುದ್ದೆಯ ವಿವರ, ಪ್ರಶ್ನೆ ಸಂಖ್ಯೆ/ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. 
* ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳು ಅಂತಿಮವಾಗಿರುತ್ತದೆ.
Discussion & Comments (9)

Have a query or feedback about this update?

K
Kantharaju R
27 ಆಗಸ್ಟ್‍ 2022, 11:08 ಪೂರ್ವಾಹ್ನ

ಪರಿಷ್ಕೃತವಾಗಿ ನೀಡಿದ ಉತ್ತರಗಳಲ್ಲೂ ಸಹಾ ತಪ್ಪಾದ ಅಂಶಗಳಿವೆ

K
Kantharaju R
27 ಆಗಸ್ಟ್‍ 2022, 11:07 ಪೂರ್ವಾಹ್ನ

A3 ಶ್ರೇಣಿಯಲ್ಲೂ ಬಹಳ ತಪ್ಪಾಗಿ ಉತ್ತರಗಳು ಪ್ರಕಟವಾಗಿವೆ😞

A
Arjun Reddy
26 ಆಗಸ್ಟ್‍ 2022, 11:42 ಪೂರ್ವಾಹ್ನ

D1

V
Vikram Bhairammanavar
26 ಆಗಸ್ಟ್‍ 2022, 10:53 ಪೂರ್ವಾಹ್ನ

D1 key ans for Jr Asst are worng. I guess all key ans are wrong.

G
Gavi Siddappa
26 ಆಗಸ್ಟ್‍ 2022, 08:32 ಪೂರ್ವಾಹ್ನ

B3 series key answer wrong idhave

U
User
25 ಆಗಸ್ಟ್‍ 2022, 09:36 ಅಪರಾಹ್ನ

B2

M
Manu Gowda
25 ಆಗಸ್ಟ್‍ 2022, 09:14 ಅಪರಾಹ್ನ

Ba li 98.99.82.81. Maybe wrong

U
User
25 ಆಗಸ್ಟ್‍ 2022, 09:01 ಅಪರಾಹ್ನ

When will be released officially

U
User
25 ಆಗಸ್ಟ್‍ 2022, 08:30 ಅಪರಾಹ್ನ

C3 ಸೀರಿಸ್ ಕೀ ಉತ್ತರಗಳು ತಪ್ಪು ಇವೆ.

Stay Updated with KPSC Vaani

Get instant notifications for exam alerts, question papers, syllabus, and results directly on your phone.