ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ 02/02/2023 ರಂದು ಅಧಿಸೂಚಿಸಲಾದ ಲ್ಯಾಂಡ್ ಸರ್ವೇಯರ್(ಭೂ ಮಾಪಕ) ಸುಮಾರು 2000 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಹುದ್ದೆಗಳಿಗೆ ದಿನಾಂಕ 08/07/2023 ರಂದು ಆನ್ ಲೈನ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಅಭ್ಯರ್ಥಿಗಳು ಪ್ರವೇಶಪತ್ರವನ್ನು 26-06-2023 ರಿಂದ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿನ ಲಿಂಕ್ ಮೂಲಕ ಪರೀಕ್ಷಾ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
User
04 ಜುಲೈ 2023, 06:16 ಅಪರಾಹ್ನShravankumar kamble
Gurunagesh Gurunagesh
23 ಜೂನ್ 2023, 01:46 ಅಪರಾಹ್ನWe want all notifications of callformed from government... So please share notifications ... Don't share like this